Saturday, April 27, 2024

ದಿನ ಭವಿಷ್ಯ : ಈ ರಾಶಿಯವರಿಗೆ ಸಾಲಬಾಧೆಯಿಂದ ಮುಕ್ತಿ, ಕನ್ಯಾ ರಾಶಿಯವರಿಗೆ ಲಕ್ಕಿ ಡೇ

ಬೆಂಗಳೂರು : ಇಂದು ಗುಡ್​ ಫ್ರೈಡೇ. ವೃಷಭ, ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ರಾಶಿ ಫಲ ಹೇಗಿದೆ? ಯಾರಿಗೆ ಲಾಭ? ಯಾರಿಗೆ ಶುಭ, ಅಶುಭ? ಇಲ್ಲಿದೆ ಮಾಹಿತಿ.

  • ಮೇಷ

ಮದುವೆ ಕಾರ್ಯಗಳಲ್ಲಿ ವೇಗ. ವ್ಯಾಪಾರ ವಹಿವಾಟು ವೃದ್ಧಿಯಾಗಲಿದೆ.

  • ವೃಷಭ

ಮಾನಸಿಕವಾಗಿ ತೊಂದರೆ ಆಗಬಹುದು. ಕೆಲಸದ ಬಗ್ಗೆ ಸ್ವಲ್ಪ ಒತ್ತಡಕ್ಕೆ ಒಳಗಾಗುವ ಸಾಧ್ಯತೆ.

  • ಮಿಥುನ

ನಿಮ್ಮ ಕುಟುಂಬದಲ್ಲಿ ಸಂತೋಷಕರ ವಾತಾವರಣ ಇರಲಿದೆ. ಸ್ವಂತ (ಖಾಸಗಿ) ಉದ್ಯೋಗ ಮಾಡುವವರ ಆದಾಯ ಹೆಚ್ಚಳ

  • ಕರ್ಕ

ನೀವು ಸ್ಥಳೀಯರ ಜೊತೆಗೆ ಸೌಹಾರ್ದಯುವಾಗಿರುವಿರಿ. ಉದ್ಯೋದಲ್ಲಿ ದೊಡ್ಡ ಪ್ರಯೋಗಗಳನ್ನು ಮಾಡಲು ಬಯಸುತ್ತೀರಿ.

  • ಸಿಂಹ

ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ. ಮುಖ್ಯ ಕೆಲಸದ ನಿಮಿತ್ತ ಪ್ರಯಾಣ ಮಾಡುವಿರಿ. ವ್ಯವಹಾರದಲ್ಲಿ ಉನ್ನತ ಸ್ಥಾನಕ್ಕೆ ಏರುವ ಸಾಧ್ಯತೆಯಿದೆ.

  • ಕನ್ಯಾ

ವ್ಯವಹಾರದಲ್ಲಿ ಉತ್ತಮ ಲಾಭವಿದೆ. ವಿದ್ಯಾರ್ಥಿಗಳ ಮನಸ್ಸು ಓದಿನತ್ತ ತೊಡಗುವುದಿಲ್ಲ. ಸಹೋದ್ಯೋಗಿಗಳೊಂದಿಗೆ ವಿವಾದ ಉಂಟಾಗುವ ಸಾಧ್ಯತೆ.

  • ತುಲಾ

ನಿಮ್ಮ ಎಲ್ಲ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ. ವ್ಯವಹಾರದಲ್ಲಿ ಉತ್ತಮ ಫಲಿತಾಂಶ. ನಿಮ್ಮ ಆಸೆಗಳನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳುವುದು ಉತ್ತಮ.

  • ವೃಶ್ಚಿಕ

ಸಂಗಾತಿಯೊಂದಿಗಿನ ಸಂಬಂಧವು ಗಟ್ಟಿಯಾಗುವುದು. ಕೊಟ್ಟ ಸಾಲದ ಹಣವು ನಿಮಗೆ ಮರಳಿಬರುವುದು. ಕೆಲಸದ ಸ್ಥಳದಲ್ಲಿ ದೊಡ್ಡ ಜವಾಬ್ದಾರಿ ಪಡೆಯುವುದು ಉತ್ತಮ.

  • ಧನು

ದಾಂಪತ್ಯ ಜೀವನ ಸುಖಕರವಾಗಿರುತ್ತದೆ. ನೀವು ಇತರರ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸುವುದು ಒಳ್ಳೆಯದು.

  • ಮಕರ

ಮಕ್ಕಳ ತಪ್ಪುಗಳನ್ನು ನಿರ್ಲಕ್ಷಿಸಬೇಡಿ. ಅನಗತ್ಯ ಖರ್ಚುಗಳಿಂದ ಆದಾಯಕ್ಕೆ ಹೊಡೆತ.

  • ಕುಂಭ

ಕೌಟುಂಬಿಕ ಜೀವನವು ತುಂಬಾ ಸುಖಮಯವಾಗಿರುತ್ತದೆ. ಮನೆಯ ಹಿರಿಯರೊಂದಿಗೆ ತುಂಬಾ ಸಂತೋಷವಾಗಿರುತ್ತೀರಿ.

  • ಮೀನ

ಯುವಕರು ಅನಗತ್ಯ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ದೇಹದಲ್ಲಿ ಆಯಾಸ ಮತ್ತು ದೌರ್ಬಲ್ಯ ಕಂಡುಬರುತ್ತದೆ.

RELATED ARTICLES

Related Articles

TRENDING ARTICLES