Wednesday, May 8, 2024

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ಅವಮಾನ ಅಪಕೀರ್ತಿಯಾಗಬಹುದು

ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು? ಒಟ್ಟಾರೆ ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಮೇಷ: ಕೌಟುಂಬಿಕ ವಿಚಾರಗಳಲ್ಲಿ ಪ್ರಗತಿ, ಉತ್ತಮ ಆರೋಗ್ಯ, ಹಣದ ಒಳಹರಿವು ಮಂದಗತಿ.

ವೃಷಭ: ಸಂತಸದಿಂದ ಇರಲು ಪ್ರಯತ್ನಿಸಿ, ಕುಟುಂಬದಲ್ಲಿ ಶಾಂತಿ, ಆದಾಯದಲ್ಲಿ ಹೆಚ್ಚಳ.

ಮಿಥುನ: ನಿರೀಕ್ಷಿಸಿದಂತೆ ಕೆಲಸಗಳು ನೆರವೇರುತ್ತದೆ, ವಾಸಸ್ಥಳ ಬದಲಾವಣೆ, ಲೇವಾದೇವಿ ವ್ಯವಹಾರದಲ್ಲಿ ಲಾಭ.

ಕರ್ಕಾಟಕ: ವ್ಯವಹಾರದಲ್ಲಿ ಜಯ, ಅಪಮಾನ ನಷ್ಟ, ಆಸ್ತಿ ಲಾಭ.

ಸಿಂಹ: ಉದ್ಯೋಗದಲ್ಲಿ ಅವಮಾನ ಅಪಕೀರ್ತಿ, ವಾದ ವಿವಾದಗಳಲ್ಲಿ ಜಯ, ಕೌಟುಂಬಿಕ ಕಲಹ ಅಧಿಕ.

ಕನ್ಯಾ: ಸಹೋದ್ಯೋಗಿಗಳೊಂದಿಗೆ ವೈಮನಸ್ಸು, ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಆಸಕ್ತಿ, ಭೂಮಿ ಅಥವಾ ಮನೆ ಖರೀದಿ ಯೋಗ.

ತುಲಾ: ವಿವಾಹ ಪ್ರಯತ್ನದಲ್ಲಿ ಯಶಸ್ಸು, ದಾಂಪತ್ಯದಲ್ಲಿ ಸುಖ, ಕೋರ್ಟ್ ಮೆಟ್ಟಿಲೇರುವ ಸಂಭವ.

ವೃಶ್ಚಿಕ: ಮಾನಸಿಕ ಕಿರಿಕಿರಿ, ಸಹೋದರನೊಂದಿಗೆ ಜಗಳ, ರಕ್ತದೊತ್ತಡ ಅಧಿಕ.

ಧನಸ್ಸು: ಸಮಸ್ಯೆಗಳಿಗೆ ಆತ್ಮವಿಶ್ವಾಸದಿಂದ ಪರಿಹಾರ, ಆದಾಯಕ್ಕೆ ತಕ್ಕ ವೆಚ್ಚ, ಉದ್ಯೋಗದಲ್ಲಿ ಬದಲಾವಣೆ.

ಮಕರ: ಮಹಿಳಾ ಉದ್ಯೋಗಿಗಳಿಗೆ ಲಾಭ, ಸರ್ಕಾರಿ ಕಾರ್ಯಗಳಲ್ಲಿ ಆಸಕ್ತಿ, ಸಹವರ್ತಿಗಳಿಂದ ಸಲಹೆ.

ಕುಂಭ: ಸಾಲಗಾರರಿಂದ ಅವಮಾನ, ವಿವಾಹಕಾಂಕ್ಷಿಗಳಿಗೆ ಶುಭ, ಹಿರಿಯರ ಸಲಹೆ ಪಡೆಯಿರಿ.

ಮೀನ: ಕುಟುಂಬ ಸದಸ್ಯರ ಜೊತೆ ಕಾಲಹರಣ, ಶ್ರಮ ಹೆಚ್ಚಾಗಲಿದೆ, ದೈವಾನುಗ್ರಹ ಇರಲಿದೆ.

ಇಂದಿನ ಪಂಚಾಂಗ
ಸಂವತ್ಸರ: ಶೋಭಕೃತ್,
ಋತು: ಶಿಶಿರ, ಅಯನ: ಉತ್ತರಾಯಣ
ಮಾಸ: ಫಾಲ್ಗುಣ, ಪಕ್ಷ : ಶುಕ್ಲ
ತಿಥಿ : ಚತುರ್ದಶಿ, ನಕ್ಷತ್ರ : ಪುಬ್ಬಾ
ರಾಹುಕಾಲ: 04: 59- 06 : 30
ಗುಳಿಕಕಾಲ: 03: 28- 04 : 59
ಯಮಗಂಡಕಾಲ:12: 25- 01 : 56

RELATED ARTICLES

Related Articles

TRENDING ARTICLES