Friday, May 10, 2024

ರಾಜ್ಯದ ಜನತೆಗೆ ಗುಡ್​ ನ್ಯೂಸ್: ವಿದ್ಯುತ್​ ದರ ಇಳಿಕೆ

ಬೆಂಗಳೂರು: ರಾಜ್ಯದ ಜನತೆಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಗುಡ್​ ನ್ಯೂಸ್ ನೀಡಿದೆ. 

ಹೌದು,ರಾಜ್ಯದಲ್ಲಿ100 ಯೂನಿಟ್​ಗಿಂತ ಹೆಚ್ಚು ವಿದ್ಯುತ್​ ಬಳಸುವವರಿಗೆ ಬಂಪರ್ ಆಫರ್ ಸಿಕ್ಕಿದೆ. ಪ್ರತಿ ಯೂನಿಟ್ ಮೇಲೆ 1 ರೂ. 10 ಪೈಸೆ ಇಳಿಕೆಯಾಗಿದೆ.

ಮಾರ್ಚ್​ 1ರಿಂದ ಈ ಆಫರ್ ಅನ್ವಯ ಆಗುತ್ತದೆ. ವಾಣಿಜ್ಯ, ಕೈಗಾರಿಕಾ ಮತ್ತು ಸ್ಥಳೀಯ ವಸತಿ ಉದ್ದೇಶದ ಮನೆಗಳ ಗ್ರಾಹಕರಿಗೆ ವಿದ್ಯುತ್ ದರ ಕಡಿಮೆಯಾಗಿದೆ.

RELATED ARTICLES

Related Articles

TRENDING ARTICLES