Friday, May 10, 2024

ಧ್ವಜಾರೋಹಣ ಮಾಡಲು ಸಚಿವರ ನೇಮಕ : ಯಾವ ಜಿಲ್ಲೆಗೆ ಯಾರು? ಇಲ್ಲಿದೆ ಪಟ್ಟಿ

ಬೆಂಗಳೂರು : ಆಗಸ್ಟ್ 15ರಂದು ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಧ್ವಜಾರೋಹಣ ಮಾಡಲು ಜಿಲ್ಲಾ ಕೇಂದ್ರಗಳಿಗೆ ಸಚಿವರನ್ನು ನೇಮಕ ಮಾಡಲಾಗಿದೆ.

ಬೆಂಗಳೂರು ನಗರ ಹೊರತುಪಡಿಸಿ ಇತರೆ ಜಿಲ್ಲೆಗಳಿಗೆ ಸಚಿವರ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಪೈಕಿ ಬೆಂಗಳೂರು ಗ್ರಾಮಾಂತರಕ್ಕೆ ಸಚಿವ ಕೆ.ಹೆಚ್ ಮುನಿಯಪ್ಪ ಹಾಗೂ ತುಮಕೂರಿಗೆ ಡಾ.ಜಿ ಪರಮೇಶ್ವರ್ ಅವರನ್ನು ನೇಮಕ ಮಾಡಲಾಗಿದೆ. ಬಹುತೇಕ ಆಯಾ ಜಿಲ್ಲಾ ಉಸ್ತುವಾರಿ ಸಚಿವರುಗಳೇ ಧ್ವಜಾರೋಹಣ ಮಾಡಲಿದ್ದಾರೆ.

  • ತುಮಕೂರು : ಡಾ. ಜಿ ಪರಮೇಶ್ವರ
  • ಗದಗ : ಹೆಚ್.ಕೆ ಪಾಟೀಲ್
  • ಬೆಂಗಳೂರು ಗ್ರಾಮಾಂತರ : ಕೆ.ಹೆಚ್ ಮುನಿಯಪ್ಪ
  • ರಾಮನಗರ : ರಾಮಲಿಂಗಾರೆಡ್ಡಿ
  • ಚಿಕ್ಕಮಗಳೂರು : ಕೆ.ಜೆ ಜಾರ್ಜ್
  • ವಿಜಯಪುರ : ಎಂ.ಬಿ ಪಾಟೀಲ್
  • ದಕ್ಷಿಣ ಕನ್ನಡ : ದಿನೇಶ್ ಗುಂಡೂರಾವ್
  • ಮೈಸೂರು : ಡಾ.ಹೆಚ್.ಸಿ ಮಹದೇವಪ್ಪ
  • ಬೆಳಗಾವಿ : ಸತೀಶ್ ಜಾರಕಿಹೊಳಿ
  • ಕಲ್ಬುರ್ಗಿ : ಪ್ರಿಯಾಂಕ್ ಖರ್ಗೆ
  • ಹಾವೇರಿ : ಶಿವಾನಂದ ಪಾಟೀಲ್
  • ವಿಜಯನಗರ : ಬಿ.ಝಡ್ ಜಮೀರ್ ಅಹ್ಮದ್ ಖಾನ್
  • ಯಾದಗಿರಿ : ಶರಣಬಸಪ್ಪ ದರ್ಶನಾಪುರ
  • ಬೀದರ್ : ಈಶ್ವರ್ ಖಂಡ್ರೆ
  • ಮಂಡ್ಯ : ಚಲುವರಾಯಸ್ವಾಮಿ
  • ದಾವಣಗೆರೆ : ಎಸ್.ಎಸ್ ಮಲ್ಲಿಕಾರ್ಜುನ್
  • ಧಾರವಾಡ : ಸಂತೋಷ್ ಲಾಡ್
  • ರಾಯಚೂರು : ಶರಣ್ ಪ್ರಕಾಶ್ ಪಾಟೀಲ್
  • ಬಾಗಲಕೋಟೆ : ಆರ್.ಬಿ ತಿಮ್ಮಾಪುರ
  • ಚಾಮರಾಜನಗರ : ಕೆ. ವೆಂಕಟೇಶ್
  • ಕೊಪ್ಪಳ : ಶಿವರಾಜ್ ತಂಗಡಗಿ
  • ಚಿತ್ರದುರ್ಗ : ಡಿ ಸುಧಾಕರ್‌
  • ಬಳ್ಳಾರಿ : ಬಿ ನಾಗೇಂದ್ರ
  • ಹಾಸನ : ಕೆ.ಎನ್ ರಾಜಣ್ಣ
  • ಕೋಲಾರ : ಬೈರತಿ ಸುರೇಶ್
  • ಉಡುಪಿ : ಲಕ್ಷ್ಮಿ ಹೆಬ್ಬಾಳ್ಕರ್
  • ಉತ್ತರ ಕನ್ನಡ : ಮಂಕಾಳ್ ವೈದ್ಯ
  • ಶಿವಮೊಗ್ಗ : ಮಧುಬಂಗಾರಪ್ಪ
  • ಚಿಕ್ಕಬಳ್ಳಾಪುರ : ಡಾ.ಎಂ.ಸಿ ಸುಧಾಕರ್‌
  • ಕೊಡಗು : ಎನ್.ಎಸ್ ಬೋಸರಾಜು

RELATED ARTICLES

Related Articles

TRENDING ARTICLES