Wednesday, May 1, 2024

ಮದ್ಯ ಪ್ರಿಯರಿಗೆ ಶಾಕ್​! ಜುಲೈ 20 ರಿಂದ ಬೆಲೆ ಏರಿಕೆ ಬಿಸಿ, ಯಾವ ಬ್ರಾಂಡ್ ಎಷ್ಟು ಹೆಚ್ಚಳ ಗೊತ್ತಾ?

ಬೆಂಗಳೂರು : ಮದ್ಯಪ್ರಿಯರಿಗೆ ಶಾಕ್​ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ತಯಾರಿ ನಡೆಸಿದ್ದು ಜುಲೈ 20 ರಿಂದ ಮದ್ಯದ ಬೆಲೆ ಏರಿಕೆಯಾಗಲಿದೆ.

ಇದನ್ನೂ ಓದಿ: ಪೊಲೀಸ್​ ವೇಶದಲ್ಲಿ ಬಂದ ಕತರ್ನಾಕ್​ ಕಳ್ಳರಿಂದ ದರೋಡೆ! ದೂರು ದಾಖಲು

ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಲು ಮತ್ತು ರಾಜ್ಯದ ಆರ್ಥಿಕ ಸ್ಥಿತಿ ಬಲಪಡಿಸುವ ನಿಟ್ಟಿನಲ್ಲಿ ಅಬಕಾರಿ ಸುಂಕ ಹೆಚ್ಚಳಕ್ಕೆ ಸಿದ್ದರಾಮಯ್ಯ ಸರ್ಕಾರ ತಯಾರಿ ನಡೆಸಿದೆ.

ಯಾವ ಯಾವ ಬ್ರಾಂಡ್​ ಗಳಿ ಎಷ್ಟು ದರ ನಿಗಧಿಪಡಿಸಬೇಕು ಎನ್ನುವ ಪ್ರಸ್ತಾವನೆಗೆ ಜುಲೈ 17 Or 18 ನಡೆಲಿರುವ ಸಭೆಯಲ್ಲಿ ತಾರ್ಕಿಕ ಅಂತ್ಯ ಕಾಣಲಿದೆ. ಜುಲೈ 20 ರಂದು ಅಬಕಾರಿ ಇಲಾಖೆಯಿಂದ ವಿಸ್ಕಿ, ರಮ್, ಬ್ರಾಂಡಿ, ಜಿನ್, ಬಿಯರ್ ಸೇರಿದಂತೆ ಎಲ್ಲಾ ಬಗೆಯ ಮದ್ಯದ ಮೇಲೆ ಬೆಲೆ ಏರಿಕೆಯಾಗಲಿದೆ.

ಯಾವ ಬ್ರಾಂಡ್​ಗೆ ಎಷ್ಟು ಬೆಲೆ ಹೆಚ್ಚಳ? ಮಾಹಿತಿ ಇಲ್ಲಿದೆ.

ಹೈವರ್ಡ್ಸ್ – 10 ರೂ ಹೆಚ್ಚಳ

ಬಡ್ ವೈಸರ್ – 20 ರೂ ಹೆಚ್ಚಳ

ಕಿಂಗ್ ಫಿಷರ್ – 20 ರೂ ಹೆಚ್ಚಳ

ಬ್ಯಾಗ್ ಪೈಪರ್ ವಿಸ್ಕಿ – 14 ರೂ ಹೆಚ್ಚಳ

ಬ್ಲ್ಯಾಕ್ ಆಂಡ್ ವೈಟ್ – 336 ರೂ ಹೆಚ್ಚಳ

ಓಲ್ಡ್ ಮೊಂಕ್ – 18 ರೂ ಹೆಚ್ಚಳ

ಇಂಪಿರಿಯಲ್ ಬ್ಲೂ – 20 ರೂ ಹೆಚ್ಚಳ

ಜಾನಿ ವಾಕರ್ ಬ್ಲ್ಯಾಕ್ ಲೇಬಲ್ – 900 ರೂ ಹೆಚ್ಚಳ

RELATED ARTICLES

Related Articles

TRENDING ARTICLES