Tuesday, May 7, 2024

ಕಲ್ಲಿನಿಂದ ಜಜ್ಜಿ ಇಬ್ಬರು ಮಹಿಳೆಯರ ಕೊಲೆ

ಕಲಬುರ್ಗಿ : ಕಲ್ಲಿನಿಂದ ಜಜ್ಜಿ ಇಬ್ಬರು ಮಹಿಳೆಯರನ್ನು ಕೊಲೆ ಮಾಡಿರುವ ಘಟನೆ ಕಲಬುರಗಿ ನಗರ ಹೊರವಲಯದ ತಾವರಗೇರ ಕ್ರಾಸ್​ ಬಳಿ ಇಂದು ನಡೆದಿದೆ.

ಚಂದ್ರಮ್ಮ. (51), ಶರಣಮ್ಮ (53) ಹತ್ಯೆತಾದ ಮಹಿಳೆಯರು, ಕಲಬುರಗಿ ನಗರ ತಾವರಗೇರದಲ್ಲಿನ ಜಮೀನಿನನಲ್ಲಿ ಕೂಲಿ ಕೆಲಸಕ್ಕೆ ಬಂದಿದ್ದಾಗ ಇಬ್ಬರು ಮಹಿಳೆಯ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದೆ.

ಇದನ್ನೂ ಓದಿ: ಮೆಣಸು ಕುಯ್ಯುವಾಗ ವಿದ್ಯುತ್ ಶಾಕ್‌ : ಸ್ಥಳದಲ್ಲೇ ಕಾರ್ಮಿಕ ದಾರುಣ ಸಾವು

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಗೆ ನಿಖರವಾದ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಅಬ್ ಅರ್ಬನ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES

Related Articles

TRENDING ARTICLES