ಪ್ರಯಾಗ್ರಾಜ್: ಮಹಾಕುಂಭಮೇಳದಲ್ಲಿ ಸಿಲಿಂಡರ್ ಸ್ಫೋಟ, ಕಾಲ್ತುಳಿತದಂತಹ ಘಟನೆ ನಡೆದು 30ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ರು, ಹಾಗೆಯೇ ಕುಂಭಮೇಳದ ಪತ್ತದ ಹೊರವಲಯದಲ್ಲಿ ಮಾಂಸಹಾರಿ ಊಟ ಮಾಡುತ್ತಿದ್ರು ಅಂತ ನಾಗಸಾಧುಗಳು ದಾಳಿ ಮಾಡಿ ಊಟವನ್ನ ಚೆಲ್ಲಿಹಾಕಿದ್ದಾರೆ.
ಇಲ್ಲಿನ ಮೂಲ ನಿವಾಸಿಗಳಾದ ಜನರು ಮಾಂಸಹಾರಿ ಊಟವನ್ನ ಮಾಡಿ ಸೇವಿಸುತ್ತಿದ್ದರು. ಸದ್ಯ ನಾಗಸಾಧುಗಳು ದಾಳಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತ ನೆಟ್ಟಿಗರು ನೀವು ಬೇಕಾದ್ರೆ ಸತ್ತ ಹೆಣಗಳನ್ನ ತಿನ್ನಬಹುದು ಆದ್ರೆ ಇವರಿಗೆ ಬೇಕಾದ ಊಟ ತಯಾರಿಸಿ ತಿಂದ್ರೆ ದಾಳಿ ಮಾಡೋದು ಯಾಕೆ ಅಂತ ಕಿಡಿಕಾಡಿದ್ದಾರೆ.
ಇದನ್ನೂ ಓದಿ :ನಡುರಾತ್ರಿ ಯುವತಿಯರ ರೂಂಗೆ ನುಗ್ಗಿದ ಹೋಂಗಾರ್ಡ್: ಹಾವಿನ ಟ್ಯಾಟು ನೋಡಿ ಅಶ್ಲೀಲ ಮಾತು !
ಮಹಾಕುಂಭಮೇಳದಲ್ಲಿ ಸಿಲಿಂಡರ್ ಸ್ಫೋಟ, ಕಾಲ್ತುಳಿತದಂತಹ ಘಟನೆ ನಡೆದು 30ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ರು, ಹಾಗೆಯೇ ಕುಂಭಮೇಳದ ಪತ್ತದ ಹೊರವಲಯದಲ್ಲಿ ಮಾಂಸಹಾರಿ ಊಟ ಮಾಡುತ್ತಿದ್ರು ಅಂತ ನಾಗಸಾಧುಗಳು ದಾಳಿ ಮಾಡಿ ಊಟವನ್ನ ಚೆಲ್ಲಿಹಾಕಿದ್ದಾರೆ. ಇಲ್ಲಿನ ಮೂಲ ನಿವಾಸಿಗಳಾದ ಜನರು ಮಾಂಸಹಾರಿ ಊಟವನ್ನ ಮಾಡಿ ಸೇವಿಸುತ್ತಿದ್ರು. ಸದ್ಯ ನಾಗಸಾಧುಗಳು ದಾಳಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತ ನೆಟ್ಟಿಗರು ನೀವು ಬೇಕಾದ್ರೆ ಸತ್ತ ಹೆಣಗಳನ್ನ ತಿನ್ನಬಹುದು ಆದ್ರೆ ಇವರಿಗೆ ಬೇಕಾದ ಊಟ ತಯಾರಿಸಿ ತಿಂದ್ರೆ ದಾಳಿ ಮಾಡೋದು ಯಾಕೆ ಅಂತ ಕಿಡಿಕಾಡಿದ್ದಾರೆ.