Tuesday, May 7, 2024

ಇಂದು ಡಬಲ್ ಧಮಾಕಾ : ಸೂಪರ್ ಸಂಡೆಯಲ್ಲಿ ಗೆಲ್ಲೋರು ಯಾರು?

ಬೆಂಗಳೂರು : ಐಪಿಎಲ್​ನಲ್ಲಿ ಇಂದು ಡಬಲ್ ಧಮಾಕಾ. 28ನೇ ಪಂದ್ಯದಲ್ಲಿ ಮಧ್ಯಾಹ್ನ ಕೊಲ್ಕತ್ತಾ ನೈಟ್‌ರೈಡರ್ಸ್‌ ಹಾಗೂ ಲಕ್ನೋ ಸೂಪರ್‌ ಜೈಂಟ್ಸ್‌ ಮುಖಾಮುಖಿಯಾಗಲಿವೆ. ಮತೊಂದು ಪಂದ್ಯ ಸಂಜೆ 7.30ಕ್ಕೆ ಮುಂಬೈ ಇಂಡಿಯನ್ಸ್‌ ಹಾಗೂ ಚೆನ್ನೈ ಸೂಪರ್​​ಕಿಂಗ್ಸ್​​​ ನಡುವೆ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ.

ಕೊಲ್ಕತ್ತಾ ನೈಟ್‌ರೈಡರ್ಸ್‌ ಹಾಗೂ ಲಕ್ನೋ ಸೂಪರ್‌ ಜೈಂಟ್ಸ್‌ ಮಧ್ಯೆ ಕೊಲ್ಕತ್ತಾದ ಈಡನ್‌ ಗಾರ್ಡನ್‌ ಸ್ಟೇಡಿಯಂನಲ್ಲಿ ನಡೆಲಿದೆ. ಹಾಗಾದ್ರೆ ಎರಡು ತಂಡಗಳು ಎಷ್ಟು ಬಾರಿ ಮುಖಾಮುಖಾಗಿ ಆಗಿವೆ. ಇಲ್ಲಿದೆ ಮಾಹಿತಿ.

KKR vs LSG ಬಲಾಬಲ

ಒಟ್ಟು ಪಂದ್ಯ : 3

ಕೊಲ್ಕತ್ತಾ ನೈಟ್‌ರೈಡರ್ಸ್‌ : 0

ಲಕ್ನೋ ಸೂಪರ್‌ ಜೈಂಟ್ಸ್‌ : 3 ಗೆಲುವು

ಈಡನ್‌ ಗಾರ್ಡನ್‌ (ಅಹಮದಾಬಾದ್ )

ಒಟ್ಟು ಪಂದ್ಯ : 1

ಕೊಲ್ಕತ್ತಾ ನೈಟ್‌ರೈಡರ್ಸ್‌ : 0

ಲಕ್ನೋ ಸೂಪರ್‌ ಜೈಂಟ್ಸ್‌ : 1 ಗೆಲುವು

ಏಕನಾ ಸ್ಟೇಡಿಯಂ (ಲಕ್ನೋ)

ಒಟ್ಟು ಪಂದ್ಯ : 02

ಕೊಲ್ಕತ್ತಾ ನೈಟ್‌ರೈಡರ್ಸ್‌ : 00

ಲಕ್ನೋ ಸೂಪರ್‌ ಜೈಂಟ್ಸ್‌ : 02 ಗೆಲುವು

ಲಕ್ನೋ ಸೂಪರ್‌ ಜೈಂಟ್ಸ್‌

ಕೆ.ಎಲ್. ರಾಹುಲ್(ನಾಯಕ/ವಿಕೆಟ್ ಕೀಪರ್), ಕ್ವಿಂಟನ್ ಡಿ ಕಾಕ್, ದೇವದತ್ ಪಡಿಕ್ಕಲ್, ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್, ಕೃನಾಲ್ ಪಾಂಡ್ಯ, ಆಯುಷ್ ಬಡೋನಿ, ರವಿ ಬಿಷ್ಣೋಯ್, ನವೀನ್-ಉಲ್-ಹಕ್, ಮೋಹ್ಸಿನ್‌ ಖಾನ್‌, ಮಯಾಂಕ್‌ ಯಾದವ್‌

ಕೊಲ್ಕತಾ ನೈಟ್ ರೈಡರ್ಸ್‌

ಶ್ರೇಯಸ್ ಅಯ್ಯರ್(ನಾಯಕ), ಸುನಿಲ್ ನರೈನ್, ಫಿಲ್ ಸಾಲ್ಟ್, ಅಂಗ್‌ಕೃಷ್ ರಘುವಂಶಿ, ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣ್‌ದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ

RELATED ARTICLES

Related Articles

TRENDING ARTICLES