Thursday, May 9, 2024

ದಿನೇಶ್ ಗುಂಡೂರಾವ್ ಮನೆಯಲ್ಲೇ ಪಾಕಿಸ್ತಾನ್ ಇದೆ: ಯತ್ನಾಳ್

ವಿಜಯಪುರ: ದಿನೇಶ್ ಗುಂಡೂರಾವ್ ಮನೆಯಲ್ಲೇ ಪಾಕಿಸ್ತಾನ್ ಇದೆ ಎಂದು ಶಾಸಕ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಿನೇಶ ಗುಂಡೂರಾವ್ ಎಕ್ಸ್​ ಪೋಸ್ಟ್ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದಿನೇಶ್ ಗುಂಡೂರಾವ್ ಮನೆಯಲ್ಲೇ ಪಾಕಿಸ್ತಾನ್ ಇದೆ.ಅರ್ಧ ಪಾಕಿಸ್ತಾನನೇ ಇದೆ.ದೇಶದ ವಿರುದ್ಧ ಹೇಳಿಕೆ ನೀಡುವುದೇ ಇವರ ಚಟವಾಗಿದೆ ಎಂದು ಯತ್ನಾಳ್ ವಾಗ್ದಾಳಿ ಹೇಳಿದ್ದಾರೆ.

ರಾಮೇಶ್ವರ ಕೆಫೆ ಬ್ಲಾಸ್ಟ್ ಪ್ರಕರಣ, ಸಿಮ್ ಕಾರ್ಡ್ ನೀಡಿದ ಬಿಜೆಪಿ ಮುಖಂಡ ವಿಚಾರ ಆತನ ಮೊಬೈಲ್ ಅಂಗಡಿ ಇದೆ.ಅಂಗಡಿಗೆ ಬಂದ ಗಿರಾಕಿ ಯಾರು ಅಂತ ಅವರಿಗೇನು ಗೊತ್ತು. ಕಾಂಗ್ರೆಸ್ ಇರಲಿ ಬಿಜೆಪಿಯವರೆ ಇರಲಿ ಯಾರೇ ಇರಲಿ.ಆತ ತನಿಖೆಗೆ ಸಹಕಾರ ಮಾಡ್ತೇನೆ ಎಂದಿದ್ದಾನೆ ಸಮಸ್ಯೆ ಇಲ್ಲ ಎಂದರು.

 

 

RELATED ARTICLES

Related Articles

TRENDING ARTICLES