Thursday, May 9, 2024

ಲೋಕಸಭಾ ಚುನಾವಣೆ: ಕಾಂಗ್ರೆಸ್‌ ಸ್ಟಾರ್‌ ಪ್ರಚಾರಕರ ಪಟ್ಟಿ ರಿಲೀಸ್​

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರಚಾರದ ಅಖಾಡ ರಂಗೇರುತ್ತಿದೆ. ಅಬ್ಬರದ ಪ್ರಚಾರದ ಮೂಲಕ ಮತದಾರರ ಮನಗೆಲ್ಲುಲು ಕೈ ಪಡೆ ಕಸತ್ತಿನಲ್ಲಿ ತೊಡಗಿದೆ. ಅದಕ್ಕೆ ಪೂರಕವೆಂಬಂತೆ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಕಾಂಗ್ರೆಸ್ ಇದೀಗ ಬಿಡುಗಡೆ ಮಾಡಿದೆ.

ಕಾಂಗ್ರೆಸ್ ಸ್ಟಾರ್ ಕ್ಯಾಂಪೇನ‌ರ್ ಪಟ್ಟಿಯಲ್ಲಿರುವ ರಾಜ್ಯ ನಾಯಕರ ಹೆಸರು

  1. ಮಲ್ಲಿಕಾರ್ಜುನ ಖರ್ಗೆ
  2. ಡಿಕೆಶಿವಕುಮಾರ್
  3. ಸಿದ್ದರಾಮಯ್ಯ
  4. ಪ್ರಿಯಾಂಕ ಗಾಂಧಿ
  5. ರಣದಿಪ್ ಸುರ್ಜೆವಾಲಾ
  6. ವೀರಪ್ಪ ಮೊಯ್ಲಿ
  7. ಬಿವಿ ಶ್ರೀನಿವಾಸ್
  8. ಲಕ್ಷ್ಮಣ ಸವದಿ
  9. ಈಶ್ವರ್ ಖಂಡ್ರೆ
  10. ವಿನಯಕುಮಾರ್ ಸೊರಕೆ
  11. ಬಿಕೆ ಹರಿಪ್ರಸಾಧ್
  12. ಆರ್ ವಿ ದೇಶಪಾಂಡೆ
  13. ಡಾ.ಜಿ ಪರಮೇಶ್ವರ್
  14. ಎಚ್ ಕೆ ಪಾಟೀಲ್
  15. ಎಂಬಿ ಪಾಟೀಲ್
  16. ದಿನೇಶ್ ಗುಂಡೂರಾವ್
  17. ಕೃಷ್ಣ ಭೈರೇಗೌಡ
  18. ಎಚ್ ಎಂ ರೇವಣ್ಣ
  19. ಪಿಜಿ ಆರ್ ಸಿಂಧ್ಯಾ
  20. ಬಿ ಸೋಮಶೇಖರ್
  21. ಎಲ್ ಹನುಮಂತಯ್ಯ
  22. ಜಿಸಿ ಚಂದ್ರಶೇಖರ
  23. ಸೈಯದ್ ನಾಸಿರ್ ಹುಸೇನ್
  24. ಅಭಿಷೇಕ್ ದತ್
  25. ಝಮೀರ್ ಅಹಮದ್ ಖಾನ್
  26. ಮಧು ಬಂಗಾರಪ್ಪ
  27. ಪಿಟಿ ಪರಮೇಶ್ವರ್ ನಾಯಕ್
  28. ವಿ ಎಸ್ ಉಗ್ರಪ್ಪ
  29. ಸತೀಶ್ ಜಾರಕಿಹೊಳಿ
  30. ತನ್ವೀರ್ ಸೇಠ್
  31. ಪುಷ್ಪಾ ಅಮರನಾಥ್
  32. ಉಮಾಶ್ರೀ
  33. ಸೋನಿಯಾ ಗಾಂಧಿ
  34. ಸೋನಿಯಾ ಗಾಂಧಿ
  35. ಕೆ.ಸಿ ವೇಣುಗೋಪಾಲ್

RELATED ARTICLES

Related Articles

TRENDING ARTICLES