Tuesday, May 21, 2024

ಈ ವರ್ಷದ ಕೊನೆಯ ರಾಹುಗ್ರಸ್ತ ಪಾರ್ಶ್ವ ಚಂದ್ರಗ್ರಹಣದಂದು ಏನು ಮಾಡಬೇಕು ಗೊತ್ತಾ?

ಈ ವರ್ಷದ ಕೊನೆಯ ಪಾರ್ಶ್ವ ರಾಹುಗ್ರಸ್ತ ಚಂದ್ರಗ್ರಹಣವು ಅಕ್ಟೋಬರ್​ 28 ರಂದು ನಭೋ ಮಂಡಲದಲ್ಲಿ ಸಂಭವಿಸಲಿದೆ. ಈ ಗ್ರಹಣವು ಅಶ್ವಿನಿ ನಕ್ಷತ್ರದಲ್ಲಿ ಮೇಷ ರಾಶಿಯಲ್ಲಿ ಸಂಭವಿಸುವುದು ಈ ಚಂದ್ರಗ್ರಹಣವು ಜಾಗತಿಕವಾಗಿ ತನ್ನ ಪ್ರಭಾವಗಳನ್ನು ಭೀರುತ್ತದೆ.

ಈ ಚಂದ್ರಗ್ರಹಣದಿಂದ ಜಾಗತಿಕವಾಗಿ ಅನೇಕ ಪ್ರಭಾವಗಳು ಉಂಟಾಗಲಿದೆ. ಅಮೇರಿಕಾದ ರಾಜಕೀಯ ಬದಲಾವಣೆಗಳು, ಯುದ್ದಭೀತಿಗಳು, ಯುದ್ದದ ಸೂಚನೆಗಳು ಸಿಗಲಿದೆ.

ಈ ವೇಳೆ ಅಮೇರಿಕಾದ ಅಧ್ಯಕ್ಷರಾದವರು ತಮ್ಮ ಸೈನ್ಯವನ್ನು ಬಲಗೊಳಿಸುವುದು ಉತ್ತಮ, ಜತೆಗೆ ಚೀನಾದ ಜನತೆ ಬಹಳ ಎಚ್ಚರಿಕೆಯಿಂದ ಇರುವುದು ಉತ್ತಮ.

ಇನ್ನು, ಭಾರತದ ಮೇಲೂ ಚಂದ್ರಗ್ರಹಣದ ಪ್ರಭಾವ ಹೆಚ್ಚಾಗಲಿದೆ.

ನವೆಂಬರ್​ 13 ರ ಬಳಿಕ ರಾಜಕಾರಣಿಗಳು ತಮ್ಮ ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವುದು ಉತ್ತಮ.

ಮೇಷರಾಶಿ ನಾಮಾಂಕಿತ ಸ್ತ್ರೀ ರಾಜಕಾರಣಿಗಳು ಎಚ್ಚರದಿಂದ ಇರುವುದು ಉತ್ತಮ.

ಈ ಗ್ರಹಣದಂದು ಏನನ್ನು ಮಾಡಬೇಕು ಗೊತ್ತಾ?

 

RELATED ARTICLES

Related Articles

TRENDING ARTICLES