Wednesday, January 22, 2025

ಗುಡ್ ನ್ಯೂಸ್ : ಇನ್ಮುಂದೆ ವಾಟ್ಸ್ಆಪ್​ನಲ್ಲೇ ಶಾಪಿಂಗ್

ಬೆಂಗಳೂರು : ವಾಟ್ಸ್ಆಪ್ ಬಳಕೆದಾರರಿಕೆ ಕಂಪನಿಯು ಗುಡ್​ ನ್ಯೂಸ್​ ನೀಡಿದೆ. ​ಇನ್ಮುಂದೆ ವಾಟ್ಸ್​ಆಪ್ ಮೂಲಕವೇ ಬಳಕೆದಾರರು ಶಾಪಿಂಗ್ ಮಾಡಬಹುದು.

ಹೌದು, ವಾಟ್ಸ್​ಆಪ್ ಕಂಪನಿಯು ಇದೀಗ ಆಪ್​ನಲ್ಲಿ ಶಾಪಿಂಗ್ ಮಾಡುವುದು, ಫುಡ್​ ಆರ್ಡರ್, ನಗದು (ಹಣ) ವರ್ಗಾವಣೆ, ರೈಲ್ವೆ ಟಿಕೆಟ್ ಮುಂಗಡ ಬುಕ್ಕಿಂಗ್ ಸೇರಿದಂತೆ ಇತರೆ ಸೌಲಭ್ಯಗಳನ್ನು ಪರಿಚಯಿಸಿದೆ.

ಹಣ ಪಾವತಿಗಾಗಿ ದೇಶದಲ್ಲಿ ರೇಜರ್​ ಪೇ ಹಾಗೂ ಪೇಯು ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ಈಗಾಗಲೇ ಬಿಸಿನೆಸ್ ಮೆಸೇಜಿಂಗ್ ಹಾಗೂ ವಾಟ್ಸ್​ಆಪ್ ಚಾನೆಲ್ ಆರಂಭಿಸಿದೆ. ಈ ಹೊಸ ಫೀಚರ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಕಂಪನಿ ಹೇಳಿದೆ.

RELATED ARTICLES

Related Articles

TRENDING ARTICLES