Wednesday, January 22, 2025

ದೇಶಾದ್ಯಂತ ವಾಟ್ಸಾಪ್​​ ಸರ್ವರ್​​ ಡೌನ್​​ : ಮೆಸೇಜ್​​ ಬರ್ತಿಲ್ಲ ವಿಡಿಯೋ ಕಾಲ್​ ಹೋಗ್ತಿಲ್ಲ

ನವದೆಹಲಿ : 30 ನಿಮಿಷದಿಂದ ವಾಟ್ಸಾಪ್​​ ಸೇವೆ ಸ್ಥಗಿತಗೊಂಡಿದ್ದು, ಮೆಸೇಜ್​​​ ಕಳುಹಿಸಲಾಗದೆ ಜನರ ಪರದಾಟ ನಡೆಸುತಿದ್ದಾರೆ.

ಮಧ್ಯಾನ 12.40 ರ ನಂತರ ದೇಶಾದ್ಯಂತ ಬಳಕೆದಾರರ ವಾಟ್ಸಾಪ್​ ಸರ್ವರ್​ ಸ್ಧಗಿತಗೊಂಡಿದ್ದು, ಸರ್ವರ್​​ ಡೌನ್​ನಿಂದ ಬಳಕೆದಾರರು ಪರದಾಟ ನಡೆಸುತ್ತಿದ್ದಾರೆ.

ಇನ್ನು, ಬಳಕೆದಾರರು ಸಂದೇಶಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಿಲ್ಲ. ಈ ಸಮಸ್ಯೆಯು ವಿಶ್ವದಾದ್ಯಂತ ವರದಿಯಾಗಿದೆ ಎಂದು ಟ್ವೀಟರ್​ನಲ್ಲಿ ಬಳಕೆದಾರರು ಹೇಳಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES