Saturday, April 27, 2024

JDS Candidate List: ಬಿಡುಗಡೆ ಆಯ್ತು ಜೆಡಿಎಸ್ ಅಧಿಕೃತ​ ಅಭ್ಯರ್ಥಿಗಳ ಪಟ್ಟಿ; ಮೂರು ಕ್ಷೇತ್ರಗಳಿಗೆ ಇವರೇ ಕ್ಯಾಂಡಿಡೇಟ್

ಬೆಂಗಳೂರು:ಕೊನೆಗೂ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಿದೆ. ಬಿಜೆಪಿ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆ ಜೆಡಿಎಸ್ ಕೇವಲ ಮೂರು ಕ್ಷೇತ್ರಗಳಲ್ಲಿ ತನ್ನ ಆಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ

ಜೆಡಿಎಸ್​ ಅಧಿಕೃತವಾಗಿ ಎಕ್ಸ್​ ಖಾತೆಯಲ್ಲಿ ಲೋಕ ಸಭೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ಅಭಿನಂದನೆ ತಿಳಿಸಿದೆ.

ಈ ಕುರಿತು ಎಕ್ಸ್​ನಲ್ಲಿ ಜೆಡಿಎಸ್​ ಲೋಕಸಭೆ ಚುನಾವಣೆ್ಗೆ ಮೈತ್ರಿ ಅಭ್ಯರ್ಥಿಯಾಗಿ ಮಂಡ್ಯದಿಂದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ,ಕೋಲಾರ ಕ್ಷೇತ್ರದಿಂದ ಮಲ್ಲೇಶ್ ಬಾಬು,ಹಾಸನ ಲೋಕಸಭ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣನ್ನು ಆಯ್ಕೆ ಮಾಡಿದ್ದು ಅಧಿಕೃತವಾಗಿ ಘೋಷಣೆ ಮಾಡಿ ಅಭಿನಂದನೆಯನ್ನು ಜೆಡಿಎಸ್​ ತಿಳಿಸಿದೆ.

RELATED ARTICLES

Related Articles

TRENDING ARTICLES