Saturday, April 27, 2024

ಪೆಟ್ರೋಲ್ ಬಂಕ್ ನಲ್ಲಿ ತಪ್ಪಿದ ಭಾರೀ ಅನಾಹುತ

ಕಾರವಾರ : ಪೆಟ್ರೋಲ್ ತುಂಬಿಸಲು ಬಂದಿದ್ದ ಕಾರು ಏಕಾಏಕಿ ಚಲಿಸಿ ಎರಡು ಬೈಕ್  ಡ್ಯಾಮೇಜ್ ಆದ  ಘಟನೆ ಶಿರಸಿ ನಿಲೇಕಣಿ ಪೆಟ್ರೋಲ್ ಬಂಕ್ ನಲ್ಲಿ ನಡೆದಿದೆ.

ಪೆಟ್ರೋಲ್ ತುಂಬಿಸಲು ಬಂದಿದ್ದ ಕಾರು ಏಕಾಏಕಿ ಚಲಿಸಿ ಎರಡು ಬೈಕ್  ಡ್ಯಾಮೇಜ್ ಆಗಿದೆ. ಪೆಟ್ರೋಲ್ ಬಂಕನಲ್ಲಿದ್ದ ಸಿಬ್ಬಂದಿಗಳಿಗೆ ಗಾಯವಾಗಿದೆ. ಈ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಾಲಕನ ನಿರ್ಲಕ್ಷ್ಯದಿಂದಾಗಿ ಈ ಘಟನೆ ಸಂಭವಿಸಿದೆ.  ಹಾಗೆನೇ ಬೈಕ್ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

RELATED ARTICLES

Related Articles

TRENDING ARTICLES