ದೇವಿ ಧೂಮವತಿಯು ಜೇಷ್ಠ ಮಾಸದ ಶುಕ್ಲ ಪಕ್ಷದ ಅಷ್ಟಮಿಯಂದು ಧೂಮ್ರಾಸುರನನ್ನು ಸಂಹರಿಸಲು ಅವತಾರ ತಾಳಿದ ದಿನವನ್ನು ಧೂಮವತಿ ದೇವಿಯ ಜಯಂತಿಯಾಗಿ ಆಚರಿಸಲಾಗುತ್ತಿದೆ. ಧೂಮವತಿ ದೇವಿಯ ಜಯಂತಿಯನ್ನು ಈ ವರ್ಷದಲ್ಲಿ ಜೇಷ್ಠಮಾಸದ ಅಷ್ಟಮಿ ದಿನವಾದ ನಾಳೆ (ಜೂ.14 2024) ರಂದು ಆಚರಣೆ ಮಾಡಲಾಗುತ್ತಿದೆ.
ಧೂಮವತಿ ದೇವಿ ಜಯಂತಿ ಆಚರಿಸುವ ವಿಧಿ-ವಿಧಾನಗಳು, ಆಚರಣೆಯಿಂದ ಸಿಗುವ ಫಲಾನುಫಲಗಳ ಬಗ್ಗೆ ಸಿದ್ದಲಿಂಗೇಶ್ವರ ಗದ್ದುಗೆ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು ವಿವರಣೆ ನೀಡಿದ್ದಾರೆ.
ಧೂಮವತಿ ದೇವಿಯ ಆರಾಧನೆಯಿಂದ ದೊರಕುವ ಫಲಗಳು ಗೊತ್ತಾ?
ಫೂಜೆಗೆ ಅನುಸರಿಸಬೇಕಾದ ಕ್ರಮಗಳೇನು ಗೊತ್ತಾ?
ಜಾಗತಿಕವಾಗಿ ಭಾರತದ ಮೇಲೆ ಮಿಥುನ ಸಂಕ್ರಾಂತಿಯ ಫಲಾನುಫಲಗಳೇನು?