Thursday, September 19, 2024

ಬಿಜೆಪಿ ಅಭ್ಯರ್ಥಿಗಳ ಫೈನಲ್ ಪಟ್ಟಿ ಇಲ್ಲಿದೆ ನೋಡಿ

ನವದೆಹಲಿ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಘೋಷಿಸಿದೆ.

16 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಒಟ್ಟು 195 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಹೈಕಮಾಂಡ್ ಬಿಡುಗಡೆ ಮಾಡಿದೆ. ಆದರೆ, ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಕಾರಣದಿಂದಾಗಿ ಪಟ್ಟಿಯಲ್ಲಿ ಯಾರಿಗೂ ಟಿಕೆಟ್ ಘೋಷಿಸಿಲ್ಲ.

ರಾಜ್ಯವಾರು ಟಿಕೆಟ್ ಘೋಷಣೆ

  • ಉತ್ತರಪ್ರದೇಶ-51
  • ಪಶ್ಚಿಮ ಬಂಗಾಳ-20
  • ಪಶ್ಚಿಮ ಬಂಗಾಳ-20
  • ಗುಜರಾತ್-15
  • ರಾಜಸ್ಥಾನ-15
  • ಕೇರಳ-12
  • ತೆಲಂಗಾಣ-9
  • ಅಸ್ಸಾಂ-11
  • ಜಾರ್ಖಂಡ್-11
  • ಛತ್ತೀಸಗಡ್-11
  • ದೆಹಲಿ-5
  • ಉತ್ತರಖಂಡ್-3
  • ಗೋವಾ-1
  • ತ್ರಿಪುರ -1
  • ಅಂಡಮಾನ್ ನಿಕೋಬರ್-1

ಮೊದಲ ಪಟ್ಟಿಯಲ್ಲಿರುವ ಟಿಕೆಟ್ ಪಡೆದವರು

  • ವಾರಣಾಸಿ-ನರೇಂದ್ರ ಮೋದಿ
  • ಅರುಣಾಚಲ ವೆಸ್ಟ್-ಕಿರಣ್ ರಿಜಿಜು
  • ಅಸ್ಸಾಂನ ದಿಬ್ರುಗಡ್-ಸೊರ್ಬನಾಂದ್ ಸೋನಾವಾಲ್
  • ಚಾಂದನಿ ಚೌಕ್- ಪ್ರವೀಣ್
  • ನವದೆಹಲಿ-ಸುಷ್ಮಾ ಸ್ವರಾಜ್ ಮಗಳು ಬಾನ್ಸುರಿ ಸ್ವರಾಜ್
  • ಗಾಂಧಿನಗರ-ಅಮಿತ್ ಶಾ
  • ರಾಜ್ ಕೋಟ್-ಪುರುಷೋತ್ತಮ್ ರೂಪಾಲ್
  • ಪೋರ್ ಬಂದರ್-ಮನ್ಸೂಖ್ ಮಾಂಡವೀಯ
  • ಉಧಮಪುರ-ಜಿತೇಂದ್ರ ಸಿಂಗ್
  • ಗೊಡ್ಡಾ-ನಿಶಿಕಾಂತ್ ದುಬೆ
  • ಕಾಸರಗೊಡು-ಅಶ್ವಿನಿ
  • ಕೊಡರಮಾ-ಅನ್ನಪೂರ್ಣದೇವಿ
  • ತಿರುವನಂತಪುರಂ-ರಾಜೀವ್ ಚಂದ್ರಶೇಖರ್
  • ಖುಂಟಿ-ಅರ್ಜುನ್ ಮುಂಡಾ
  • ಹಜಾರಿಭಾಗ್-ಮನೀಶ್ ಜೈಸ್ವಾಲ್
  • ವಿದಿಶಾ-ಶಿವರಾಜ್ ಸಿಂಗ್ ಚೌಹಾಣ್ಭೋ
  • ಪಾಲ್-ಅಲೋಕ್ ಶರ್ಮಾ
  • ಖಜುರಾಹೋ-ವಿ.ಡಿ.ಶರ್ಮಾ
  • ಅಲವರ-ಭೂಪೇಂದ್ರ ಯಾದವ್
  • ಅಂಡಮಾನ್ ನಿಕೋಬಾರ್-ವಿಷ್ಣು ಪಡರೆ
  • ಅರುಣಾಚಲ ಪೂರ್ವ- ತಾಪಿರ್ ಗಾವೋ
  • ಕರೀಂಗಂಜ್(ಅಸ್ಸಾಂ)-ಕೃಪಾನಾಥ್ ಮಾಲಾ
  • ಸಿಲ್ಚಾರ್-ಪರಿಮಳಾ ಶುಕ್ಲವೈದ್ಯ
  • ಜೋಧಪುರ್-ಗಜೇಂದ್ರ ಸಿಂಗ್ ಶೇಖಾವತ್
  • ಕೋಟಾ-ಓಂ ಬಿರ್ಲಾ
  • ಚಿತ್ತೋಡಗಢ್-ಸಿ.ಪಿ. ಜೋಶಿ
  • ಬಿಕಾನೇರ್-ಅರ್ಜುನ್ ರಾಮ್ ಮೇಘ್ವಾಲ್
  • ಅಲ್ಮೋಡಾ-ಅಜಯ್ ಟಮಟಾ
  • ಮುಜಫ್ಪರನಗರ-ಸಂಜೀವ್ ಬಲಿಯಾನ್
  • ಗೌತಮಬುದ್ಧನಗರ-ಮಹೇಶ್ ಶರ್ಮಾ
  • ಮಧುರಾ-ಹೇಮಾ ಮಾಲಿನಿ
  • ಕೈರಾನ್-ಪ್ರದೀಪ್ ಕುಮಾರ್
  • ಫತೇಪುರಸಿಕ್ರಿ-ರಾಜಕುಮಾರ್ ಚಹರ್
  • ಸೀತಾಪುರ-ರಾಜೇಶ್ ಶರ್ಮಾ
  • ಆಗ್ರಾ-ಸತ್ಯಪಾಲ್ ಸಿಂಗ್ ಬಘೇಲಾ
  • ರಾಂಪುರ್-ಘನಶಾಮ್
  • ಮಥುರಾ-ಹೇಮಾಮಾಲಿನಿ
  • ಉನ್ನಾವ್-ಸಾಕ್ಷಿ ಮಹಾರಾಜ್
  • ಅಮೇಠಿ-ಸ್ಮೃತಿ ಇರಾನಿ
  • ಕನೌಜ್-ಸುಬ್ರತ್ ಪಾಠಕ್
  • ಫತೇಪುರ್-ಸಾದ್ವಿ ನಿರಂಜನ್ ಜ್ಯೋತಿ
  • ಫೈಜಾಬಾದ್-ಲಲ್ಲು ಸಿಂಗ್
  • ಲಖನೌ-ರಾಜನಾಥ್ ಸಿಂಗ್
  • ಝಾನ್ಸಿ-ಅನುರಾಜ್
  • ಖುಷಿನಗರ-ವಿಜಯ್​ ಕುಮಾರ್
  • ಗೋರಖಪುರ್-ರವಿ ಕಿಶನ್
  • ಪಶ್ಚಿಮ ಬಂಗಾಳ (ಕಾಂತಿ)-ಸುವೇಂದು ಅಧಿಕಾರಿ
  • ಹೂಗ್ಲಿ-ಲಾಕೆಟ್ ಚಟರ್ಜಿ
  • ಹರ್ದೋಯಿ-ಜಯಪ್ರಕಾಶ್
  • ಖೇರಿ-ಅಜಯ್ ಮಿಶ್ರಾ
  • ಅಂಬೇಡ್ಕರ ನಗರ-ರಿತೇಶ್ ಪಾಂಡೆ
  • ಹಜಾರಿಭಾಗ್-ಮನೀಶ್ ಜೈಸ್ವಾಲ್
  • ತ್ರಿಶೂರ್-ಸುರೇಶ್ ಗೋಪಿ
  • ಪಟ್ಟನಂತಿಟ್ಟ-ಅನಿಲ್ ಆ್ಯಂಟನಿ
  • ಗುನಾ-ಜ್ಯೋತಿರಾದಿತ್ಯ ಸಿಂಧಿಯಾ
  • ಚಾಂದನಿಚೌಕ್-ಪ್ರವೀಣ್ ಖಂಡೇಲವಾಲಾ

RELATED ARTICLES

Related Articles

TRENDING ARTICLES