Sunday, October 6, 2024

ಮಾನವ ಜೀವನ ದೊಡ್ಡದು ಹಾನಿಮಾಡಬೇಡಿ : ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ

ಈ ವರ್ಷದಲ್ಲಿ ಅಂದರೆ ಶ್ರೀ ಕ್ರೋಧಿ ನಾಮ ಸಂವತ್ಸರದಲ್ಲಿ (2024-25) ರಾಹುವಿನ ಸಂಚಾರದಿಂದ ಹಾಗೂ ಈ ವರ್ಷದ ನವರಾತ್ರಿಯಲ್ಲಿ ಶ್ರೀದೇವಿಯು ಪಲ್ಲಕ್ಕಿಯಲ್ಲಿ/ಡೋಲಿಯ ವಾಹನದಲ್ಲಿ ಸಂಚರಿಸುತ್ತಿರುವುದರಿಂದ ಇಡೀ ಜಗತ್ತಿನಲ್ಲಿ ಮಹಾಮಾರಿಯ ಭಯ ಮತ್ತು ಕಾದಾಟ ಹೆಚ್ಚಾಗುತ್ತದೆ ಅಂದರೆ ಸಾಂಕ್ರಾಮಿಕ ರೋಗಗಳ ಭಯ, ಈ ಸಾಂಕ್ರಾಮಿಕ ರೋಗಗಳಿಂದ ಮನುಷ್ಯರು, ಪಶು-ಪಕ್ಷಿ-ಪ್ರಾಣಿಗಳು ಸಹಾ ತೊಂದರೆಗೀಡಾಗುತ್ತದೆ.

RELATED ARTICLES

Related Articles

TRENDING ARTICLES