Tuesday, November 26, 2024

ಬಿಜೆಪಿಯಲ್ಲಿ ಟಾರ್ಗೆಟ್ ಆದ್ರಾ ಸಚಿವ  ಸುಧಾಕರ್?

ಬೆಂಗಳೂರು: ಸಚಿವ ಸುಧಾಕರ್ ಬಿಜೆಪಿಯಲ್ಲಿ ಎರಡು ಪ್ರಬಲ ಖಾತೆ ಹೊಂದಿರುವುದಕ್ಕೆ ಬಿಜೆಪಿ ನಾಯಕರು ಸಚಿವ ಸುಧಾಕರ್ ವಿರುದ್ಧ ಗರಂ ಆಗಿದ್ದಾರೆ.

ಸಚಿವ ಸುಧಾಕರ್ ಅವರಿಗೆ ಆರೋಗ್ಯ ಇಲಾಖೆ ಮತ್ತು ವೈಧ್ಯಕೀಯ ಈ ಎರಡು ಇಲಾಖೆ ಹೊಂದಿರುವುದಕ್ಕೆ ಬಿಜೆಪಿ ನಾಯಕರು ಗರಂ ಆಗಿದ್ದಾರೆ. ಆರೋಗ್ಯ ಇಲಾಖೆ ಬಿಟ್ಟುಕೊಡುವಂತೆ ಆರ್.ಅಶೋಕ್ ನೇತೃತ್ವದಲ್ಲಿ ಸುಧಾಕರ್ ಮನವೊಲಿಕೆಗೆ ಮಧ್ಯಾಹ್ನ್ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸಲಾಗುತ್ತದೆ.

ಒಬ್ಬರಿಗೆ ಎರಡು ಖಾತೆ ಕೊಟ್ಟಿರುವುದಕ್ಕೆ ಪಕ್ಷದಲ್ಲಿ ಭಿನ್ನಮತ ಉಂಟಾಗಿದೆ. ಆರ್.ಅಶೋಕ್, ಭೈರತಿ ಬಸವರಾಜ್, ಎಸ್.ಟಿ ಸೋಮಶೇಖರ್ ಮಾತುಕತೆ ನಡೆಸಲಿದ್ದಾರೆ. ಒಂದು ಖಾತೆ ಬಿಟ್ಟುಕೊಡುವಂತೆ ಉಭಯ ನಾಯಕರಿಂದ ಮನವಿ ಮಾಡಲಿದ್ದಾರೆ.

RELATED ARTICLES

Related Articles

TRENDING ARTICLES