ಬೆಂಗಳೂರು: ಇಂದು ಉಡಾವಣೆಗೆ ಸಿದ್ದವಾಗಿದ್ದ ಗಗನಯಾನದ ಪರೀಕ್ಷಾರ್ಥ ತಾತ್ಕಾಲಿಕ ಮುಂದೂಡಿಕೆ ಮಾಡಲಾಗಿದೆ ಎಂದು ಇಸ್ರೋ ಅಧ್ಯಕ್ಷ ಸೋಮನಾಥನ್ ಮಾಹಿತಿ ನೀಡಿದ್ದಾರೆ.
ಗಗನಯಾನದ ಪರೀಕ್ಷಾರ್ಥ ಉಡಾವಣೆಯೂ ಮೊದಲಿಗೆ ಬೆಳಗ್ಗೆ 8 ಗಂಟೆಗೆ ನಿಗದಿಯಾಗಿತ್ತು. ನಂತರ ಹವಾಮಾನ ವೈಪರೀತ್ಯದ ಹಿನ್ನೆಲೆ ಬೆಳಗ್ಗೆ 8.30ಕ್ಕೆ ಉಡಾವಣೆ ಸಮಯ ಮುಂದೂಡಿಕೆ ಮಾಡಲಾಗಿತ್ತು ಬಳಿಕ ಕೊನೆಯ 5 ಸೆಕೆಂಡ್‌ಗೂ ಮುನ್ನ ನೌಕೆ ಉಡಾವಣೆ ಸ್ಥಗಿತಗೊಳಿಸಲಾಗಿದೆ.
ಇದನ್ನೂ ಓದಿ: ಗಗನಕ್ಕೇರಿದ ಧಾನ್ಯಗಳ ಬೆಲೆ: ಗ್ರಾಹಕರ ಜೇಬಿಗೆ ಕತ್ತರಿ!
ಈ ಕುರಿತು ಇಸ್ರೋ ಅಧ್ಯಕ್ಷ ಸೋಮನಾಥನ್ ಪ್ರತಿಕ್ರಿಯಿಸಿದ್ದು ಹವಾಮಾನ ವೈಪರೀತ್ಯ ಹಾಗು ಹಲವು ತಾಂತ್ರಿಕ ದೋಷದ ಪರಾಮರ್ಶೆ ನಡೆಯಬೇಕಿದೆ ಆದ್ದರಿಂದ ಸದ್ಯ ಈ ಗಗನಯಾನ ಶೀಘ್ರದಲ್ಲೇ ಉಡಾವಣೆ ದಿನಾಂಕವನ್ನ ತಿಳಿಸಲಾಗುತ್ತೆ ಎಂದು ಮಾಹಿತಿ ನೀಡಿದ್ದಾರೆ.
#WATCH | Gaganyaan’s First Flight Test Vehicle Abort Mission-1 (TV-D1) launch on hold
ISRO chief S Somnath says, The lift-off attempt could not happen today…engine ignition has not happened in the nominal course, we need to find out what went wrong. The vehicle is safe, we… pic.twitter.com/wIosu113oT
— ANI (@ANI) October 21, 2023
JUSTIN: Gaganyaan test flight on hold at countdown of T-5 seconds.
Hold HOLD HoldISRO chairman S. Somanath says the automated launch sequencer stopped the countdown. ISRO will need to analyze data on the cause of the abort before scheduling the next attempt. pic.twitter.com/CAStdHl4iP
— Megh Updates 🚨™ (@MeghUpdates) October 21, 2023