Saturday, October 26, 2024

ಮೈತ್ರಿ ನಾಯಕರ ಬಗ್ಗೆ ಬಿಎಸ್​ವೈ ನುಡಿದ ಭವಿಷ್ಯ ಏನ್ ಗೊತ್ತಾ?

ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಮೈತ್ರಿ ನಾಯಕರ ಬಗ್ಗೆ ಭವಿಷ್ಯ ನುಡಿದಿದ್ದಾರೆ..! ಕೈ-ದಳ ಘಟಾನುಘಟಿ ನಾಯಕರ ಸೋಲು ಖಚಿತ ಅಂತ ಬಿಎಸ್​ವೈ ಹೇಳಿದ್ದಾರೆ.
ಕೆ.ಹೆಚ್.ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ. ಹೆಚ್​.ಡಿ.ದೇವೇಗೌಡರು ಸೋತರೆ ಆಶ್ಚರ್ಯಪಡಬೇಕಿಲ್ಲ. ಕಾಂಗ್ರೆಸ್ ,ಜೆಡಿಎಸ್​ನಲ್ಲಿ ಗೊಂದಲ ಶುರುವಾಗಿದೆ. ಫಲಿತಾಂಶದ ಬಳಿಕ ಅದು ಹೆಚ್ಚಾಗಲಿದೆ ಅನ್ನೋದು ಬಿಎಸ್​ವೈ ನುಡಿದಿರೋ ಭವಿಷ್ಯ.

RELATED ARTICLES

Related Articles

TRENDING ARTICLES