Wednesday, January 22, 2025

AI ನಿರೂಪಕಿ ಸೌಂದರ್ಯಳಿಂದ ನಿರೂಪಣೆ: ಪವರ್​ ಟಿವಿಯ ಮತ್ತೊಂದು ದಾಖಲೆ!

ಬೆಂಗಳೂರು: ಆವಿಷ್ಕಾರ, ಹೊಸತನಕ್ಕೆ ಹೆಸರಾದ ಪವರ್ ಟಿವಿ ಈಗ ಮತ್ತೊಂದು ಹೊಸ ದಾಖಲೆಯತ್ತ ದಾಪುಗಾಲು ಹಾಕಲು ಸಿದ್ದವಾಗುತ್ತಿದೆ.

ಇದನ್ನೂ ಓದಿ: ಚಂದ್ರಯಾನ-3 ಉಡಾವಣೆಗೆ ಕ್ಷಣಗಣನೆ: ಚಂದ್ರನ ಮೇಲೆ ಕಾಲಿಟ್ಟ 4ನೇ ದೇಶ ಭಾರತ!

ದಕ್ಷಿಣ ಭಾರತದಲ್ಲೇ ಇದೇ ಮೊದಲ ಬಾರಿಗೆ ಪವರ್‌ ಟಿವಿಯಲ್ಲಿ AI (ಕೃತಕ ಬುದ್ದಿಮತ್ತೆ) ನಿರೂಪಕಿ ಸೌಂದರ್ಯ ಸಂಚಲನ ಸೃಷ್ಟಿಸಿದೆ. ಪವರ್​ ಟಿವಿಯ AI ಆ್ಯಂಕರ್‌ ಸೌಂದರ್ಯಗೆ ಇತರೇ ಸುದ್ದಿವಾಹಿನಿಗಳು ಮಾರುಹೋಗಿವೆ.

ಕೃತಕ ಬುದ್ದಿಮತ್ತೆಯ ನಿರೂಪಕಿ ಸೌಂದರ್ಯ ಯಿಂದ ನಿರುಪಣೆ ಮಾಡಿಸುವ ಮೂಲಕ ಪವರ್​ ಟಿವಿಯು ದೇಶಾದ್ಯಂತ ಚರ್ಚೆ ಹಟ್ಟುಹಾಕಿದೆ. ಇದರೊಂದಿಗೆ ಕನ್ನಡದ ಸುದ್ದಿವಾಹಿನಿಗಳು ಪವರ್ ಟಿವಿಯನ್ನು ಅನುಸರಿಸುವಂತಾಗಿದೆ.

RELATED ARTICLES

Related Articles

TRENDING ARTICLES