Monday, December 23, 2024

ವಿಧಾನಸೌಧದಲ್ಲಿ ಮತ್ತೊಂದು ಕೊಠಡಿ ತೆರೆಯಲು ಡಿಕೆಶಿ ಪ್ಲ್ಯಾನ್

ಬೆಂಗಳೂರು : ವಿಧಾನಸೌಧದಲ್ಲಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್  ಒಂದು ಕೊಠಡಿ ಜತೆಗೆ ಮತ್ತೊಂದು ಕೊಠಡಿ ಪಡೆಯುತ್ತಿರುವುದು ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಹೋಂಡಾ ಕಂಪೆನಿಯ ಬಿಡಿಬಾಗಗಳ ನಕಲು ಮಾಡಿ ಮಾರಾಟ: ಆರೋಪಿಗಳ ಬಂಧನ

ವಿಧಾನಸಭೆ ಸಭಾಂಗಣದ ಮೊಗಸಾಲೆ ಬಳಿಯ ಸಚಿವಾಲಯದ ಅಧೀನ ಕಾರ್ಯದರ್ಶಿ ಕೊಠಡಿ ಪಡೆಯಲು ತಯಾರಿ ನಡೆಸಿದ್ದು ಮೊದಲ ಮಹಡಿ ಜೊತೆಗೆ ಮೂರನೇ ಮಹಡಿಯಲ್ಲೂ ಕೊಠಡಿ ಬಳಕೆಗೆ ಮಾಡಲಿದ್ದಾರೆ ಎನ್ನಲಾಗಿದೆ.

ಡಿ.ಕೆ ಶಿವಕುಮಾರ್ ತಮ್ಮ ಬಯಕೆಯಂತೆಯೇ ಮತ್ತೊಂದು ಕೊಠಡಿ ಪಡೆಯುತ್ತಿದ್ದಾರೆ, ಇದರೊಂದಿಗೆ ಸಿಎಂ ಮತ್ತು ಡಿಸಿಎಂ ನಡುವಿನ ಶೀತಲಸಮರ ಶುರುವಾಗಲಿದೆಯೇ ಮತ್ತು ಎರಡೆರಡು ಕೊಠಡಿಗಳನ್ನು ಪಡೆಯುತ್ತಿರುವುದರ ಹಿಂದಿನ ರಣತಂತ್ರವಾದರು ಏನು ಎಂಬುದು ಸದ್ಯ ಕುತೂಹಲ ಮೂಡಿಸಿದೆ.

RELATED ARTICLES

Related Articles

TRENDING ARTICLES