Thursday, December 19, 2024

Jothe Jotheyali :ಶೀಘ್ರವೇ ಕೊನೆಗೊಳ್ಳಲಿದೆ ‘ಜೊತೆ ಜೊತೆಯಲಿ’ ಧಾರಾವಾಹಿ

ಮನೆ ಮಾತಾಗಿರುವ ಜೊತೆ ಜೊತೆಯಲಿ ಸೀರಿಯಲ್​ ಆರಂಭದಿಂದಲ್ಲೂ ಇಡೀ ಇಲ್ಲಿಯವರೆಗೂ ಪ್ರೇಕ್ಷಕರ ಮನ ಗೆದಿದ್ದೆ. ಈ ಧಾರಾವಾಹಿಯು ಆರಂಭದಿಂದಲೂ ಟಿ ಆರ್ ಪಿ ನಲ್ಲಿ ಸದಾ ಟಾಪ್ 5 ನೇ ಸ್ಥಾನವನ್ನು ಪಡೆಯುತ್ತಾ ಬಂದಿದ್ದು, ಅನುಸಿರಿಮನೆ ಮತ್ತು ಆರ್ಯವರ್ಧನ್ ನಡುವಿನ ಮುದ್ದಾದ ಪ್ರೀತಿ ಮತ್ತು ಅತ್ತೆ-ಸೊಸೆ ನಡುವಿನ ಬಾಂಧವ್ಯವು ಧಾರಾವಾಹಿಯಲ್ಲಿ ಬಹಳ ಚೆನ್ನಾಗಿ ಮೂಡಿ ಬರುತ್ತಿತ್ತು. ಆದರೆ ಇದೀಗ ನಿರ್ಮಾಪಕ ಆರೂರು ಜಗದೀಶ್ ಸೀರಿಯಲ್​ ಪ್ರಿಯರಿಗೆ ಬಿಗ್​ ಶಾಕ್​ ನೀಡಿದ್ದಾರೆ.

ಹೌದು, ಈ ವಾರ (ಮೇ 19)ಜೊತೆ ಜೊತೆಯಲಿ ಸೀರಿಯಲ್ ಅಂತ್ಯವಾಗಲಿದೆ.

ಕಾರಣ ಏನು?

ಕಲಾವಿದರ ಡೇಟ್ಸ್ ಹೊಂದಿಸಲು ಆರೂರು ಜಗದೀಶ್​ಗೆ ಸಾಧ್ಯವಾಗುತ್ತಿಲ್ಲ. ಇದಲ್ಲದೆ, ಟಿಆರ್​ಪಿ ವಿಚಾರದಲ್ಲೂ ಧಾರಾವಾಹಿ ಒಳ್ಳೆಯ ಪರ್ಫಾರ್ಮೆನ್ಸ್ ಮಾಡುತ್ತಿಲ್ಲ. ಇವೆಲ್ಲವನ್ನೂ ಗಮನಿಸಿ ‘ಜೊತೆ ಜೊತೆಯಲಿ’ ಧಾರಾವಾಹಿ ಅಂತ್ಯ ಮಾಡಲಾಗುತ್ತಿದೆ. 1000 ಸಾವಿರ ಎಪಿಸೋಡ್ ಪೂರ್ಣಗೊಳಿಸಬೇಕು ಎಂಬುದು ಚಿತ್ರತಂಡದ ಉದ್ದೇಶ ಆಗಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಆರ್ಯನ ಪಾತ್ರ ಮಾಡುತ್ತಿದ್ದ ಅನಿರುದ್ಧ್​ ಜತ್ಕರ್ ತೊರೆದಿದ್ದು ಧಾರಾವಾಹಿಗೆ ಹಿನ್ನಡೆ ಆಗಿದೆ.

ಇನ್ನೂ ಕ್ಲೈಮ್ಯಾಕ್ಸ್ ಸಂಚಿಕೆಯ ಶೂಟಿಂಗ್ ಈಗಾಗಲೇ ಮುಗಿದಿದೆ.

 

 

RELATED ARTICLES

Related Articles

TRENDING ARTICLES