Friday, January 10, 2025

ಕಾಂಗ್ರೆಸ್ ಫಸ್ಟ್ ಲೀಸ್ಟ್ : ಲಿಂಗಾಯತರಿಗೇ ಹೆಚ್ಚು ಮಣೆ, ಮುಸ್ಲಿಂ ಸಮುದಾಯ ಕಡೆಗಣನೆ?

ಬೆಂಗಳೂರು : ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಐಸಿಸಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪೈಕಿ ಲಿಂಗಾಯತ ಸಮುದಾಯದ ನಾಯಕರಿಗೇ ಹೆಚ್ಚು ಮಣೆ ಹಾಕಿದೆ.

ಹೌದು, ಎಐಸಿಸಿ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ವೀರಶೈವ ಲಿಂಗಾಯತರಿಗೆ ಸಿಂಹಪಾಲು ನೀಡಲಾಗಿದೆ.

ವೀರಶೈವ ಲಿಂಗಾಯತ ಸಮುದಾಯದ 32 ಮಂದಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಅದರ ಜೊತೆಗೆ ರೆಡ್ಡಿ ಒಳಗೊಂಡು 25 ಮಂದಿ ಒಕ್ಕಲಿಗರಿಗೆ ಟಿಕೆಟ್ ನೀಡಲಾಗಿದೆ.

  • ಎಸ್‌ಸಿ-22
  • ಎಸ್ಟಿ-10
  • ಮರಾಠ-2
  • ಬ್ರಾಹ್ಮಣ-5
  • ಮುಸ್ಲಿಂ-8
  • ರಜಪೂತ್- 3
  • ಕುರುಬ-5
  • ಈಡಿಗ-4
  • ಇತರೆ ಜಾತಿಗಳ 7 ಮಂದಿಗೆ ಟಿಕೆಟ್ ನೀಡಲಾಗಿದೆ

RELATED ARTICLES

Related Articles

TRENDING ARTICLES