Monday, June 24, 2024

ಬೆಳ್ಳಂ ಬೆಳಿಗ್ಗೆಯೇ ಬೆಂಗಳೂರಿಗರಿಗೆ ತಟ್ಟಿದ ರ್ಯಾಲಿ ಎಫೆಕ್ಟ್..!

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸಮಾವೇಶ ಹಿನ್ನೆಲೆ,  ಬೆಳ್ಳಂ ಬೆಳಿಗ್ಗೆಯೇ ಬೆಂಗಳೂರಿಗರಿಗೆ ತಟ್ಟಿದ ರ್ಯಾಲಿ ಎಫೆಕ್ಟ್.
ಬೆಂಗಳೂರಿನಲ್ಲಿ ಬಿಎಂಟಿಸಿ ಪ್ರಯಾಣಿಕರ ಪರದಾಟ ಪಡುವಂತಾಗಿದೆ.

ಬಿಎಂಟಿಸಿ ಬಸ್ ಗಳಿಲ್ಲದೇ ಸಾರ್ವಜನಿಕರು ಪರದಾಟ ಪಡುವಂತಾಗಿದೆ. ಸಾವಿರಾರು ಬಿಎಂಟಿಸಿ ಬಸ್ ಗಳು ಮೋದಿ ರ್ಯಾಲಿಗೆ ಒಪ್ಪಂದ ಮಾಡಿಕ್ಕೊಳ್ಳಲಾಗಿದೆ.  ಸಮಾವೇಶಕ್ಕೆ ಜನರನ್ನ ಕರೆತರಲು ಬಿಎಂಟಿಸಿ ಬಸ್ ಗಳು ಬುಕ್ ಮಾಡಲಾಗಿರುವ ಹಿನ್ನೆಲೆ, ಸಾರ್ವಜನಿಕರಿಗೆ ಬಿಸಿ ತಟ್ಟಿದೆ.

RELATED ARTICLES

Related Articles

TRENDING ARTICLES