Wednesday, December 18, 2024

ಇಂದಿನಿಂದ ಸರ್ಕಾರದ ವಿರುದ್ದ ರೈತರ ಅಹೋರಾತ್ರಿ ಧರಣಿ..!

ಮಂಡ್ಯ:‘ಇಂದಿನಿಂದ ಸರ್ಕಾರದ ವಿರುದ್ದ ರೈತರ ಅಹೋರಾತ್ರಿ ಧರಣಿ.’ ಕಬ್ಬಿನ FRP ದರ ಹಾಗೂ ಕಬ್ಬಿನ ಬೆಲೆ ಹೆಚ್ಚಳಕ್ಕೆ ಆಗ್ರಹಿಸಲಿರುವ ರೈತರು.

ಸಕ್ಕರೆ ನಾಡು ಮಂಡ್ಯದಲ್ಲಿ ರೈತರಿಂದ ನಡೆಯಲಿರುವ ಪ್ರೋಟೆಸ್ಟ್. ಮಂಡ್ಯದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಧರಣಿ ಕೂರಲಿರುವ ರೈತರು. ಕರ್ನಾಟಕ ರಾಜ್ಯ ರೈತ ಸಂಘದಿಂದ ಅಹೋರಾತ್ರಿ ಧರಣಿಗೆ ನಿರ್ಧಾರ.ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದ ರೈತರು.

ಜೊತೆಗೆ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದ್ದ ರೈತರು.ಸರ್ಕಾರದ ನಡೆ ಖಂಡಿಸಿ ಇಂದಿನಿಂದ ಮಂಡ್ಯದಲ್ಲಿ ರೈತರಿಂದ ಪ್ರತಿಭಟನೆ.
ಪ್ರತಿ ಟನ್ ಕಬ್ಬಿಗೆ 4500 ರೂ ನಿಗದಿ, ಕಬ್ಬಿನ FRP ದರ ಏರಿಕೆ ಸೇರಿ ಹಲವು ಬೇಡಿಕೆಗೆ ಒತ್ತಾಯ. ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ ನೇತೃತ್ವದಲ್ಲಿ ಅಹೋರಾತ್ರಿ ಧರಣಿಗೆ ನಿರ್ಧಾರ.

RELATED ARTICLES

Related Articles

TRENDING ARTICLES