Friday, May 17, 2024

ಪಾಂಡ್ಯ, ಅರ್ಷದೀಪ್ ಸಿಂಗ್ ಮೋಡಿ; ಭಾರತ ಗೆಲುವಿಗೆ 160 ರನ್​ ಟಾರ್ಗೆಟ್​​​

ಆಸ್ಟ್ರೇಲಿಯಾ: ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಟಿ-20 ವಿಶ್ವಕಪ್​ನ ಸೂಪರ್​ 12 ಟೀಮ್​ಗಳ ಗ್ರೂಪ್ ಎ ಮೊದಲ ಪಂದ್ಯದಲ್ಲಿ ಪಾಕಿಸ್ತಾನ 20 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 159 ರನ್​ ಕಲೆಹಾಕಿದೆ.

ಪಾಕಿಸ್ತಾನ ಪರ ಇಫ್ತಿಕರ್ ಅಹಮದ್ 51, ಶಾನ್ ಮಸೂದ್ 30 ರನ್​ಗಳಿಸಿ ಪಾಕಿಸ್ತಾನ ತಂಡ ಪರ ಉತ್ತಮ ರನ್​ ಕಲೆಹಾಕುವಲ್ಲಿ ನೆರವಾದರು. ಭಾರತದ ಪರ ಹಾರ್ದಿಕ್​ ಪಾಂಡ್ಯ 3, ಹರ್ಷದಿಪ್​ ಸಿಂಗ್​ 3, ಮೊಹಮ್ಮದ್ ಶಮಿ 1, ಭುವನೇಶ್ವರ ಕುಮಾರ್​​ 1 ವಿಕೆಟ್​ ಪಡೆದು ಮಿಂಚಿದರು.

ಇನ್ನು ಪಾಕಿಸ್ತಾನ ವಿರುದ್ಧದ ಈ ಹೈವೋಲ್ಟೆಜ್​ ಪಂದ್ಯದಲ್ಲಿ ಭಾರತ ಗೆಲವು ಸಾಧಿಸಲು 160  ರನ್​ ಕಲೆಹಾಕಬೇಕಾದ ಅನಿರ್ವಾತೆ ಇದೆ.

ಗ್ರೂಪ್​ ‘ಎ’ ತಂಡಗಳು

ಬಾಂಗ್ಲಾದೇಶ, ಭಾರತ, ನೆದರ್ಲ್ಯಾಂಡ್ಸ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಜಿಂಬಾಬ್ವೆ

ಗ್ರೂಪ್​ ‘ಬಿ’ ತಂಡಗಳು

ಆಸ್ಟ್ರೇಲಿಯಾ, ಇಂಗ್ಲೆಂಡ್, ಐರ್ಲೆಂಡ್, ಶ್ರೀಲಂಕಾ, ನ್ಯೂಜಿಲ್ಯಾಂಡ್, ಅಫ್ಘಾನಿಸ್ತಾನ

RELATED ARTICLES

Related Articles

TRENDING ARTICLES