Saturday, May 18, 2024

ಸಿಲಿಕಾನ್ ಸಿಟಿಯಲ್ಲಿ ಬೈಸಿಕಲ್ ಕಳ್ಳರ ಹಾವಳಿ

ಬೆಂಗಳೂರು: ಸಿನಿಮೀಯ ಶೈಲಿಯಲ್ಲಿ ಕಾಸ್ಟ್ಲಿ ಸೈಕಲ್ ಗಳನ್ನ ಟಾರ್ಗೆಟ್ ಮಾಡಿ ಕಳ್ಳತನ‌ ಮಾಡಿದ ಘಟನೆ ವಸಂತನಗರದಲ್ಲಿ ನಡೆದಿದೆ.

ಇಂದು ವಸಂತನಗರದಲ್ಲಿ ಒಂದೇ ಏರಿಯಾದಲ್ಲಿ ಎರಡು ಕಾಸ್ಟ್ಲಿ ಸೈಕಲ್ ಕಳ್ಳತನ ಮಾಡಿದ್ದು.ಮುಂಜಾನೆ ಮಬ್ಬಲ್ಲೇ ಬಂದು ಕಳ್ಳರ ಕೈಚಳಕ ತೋರಿಸಿದ್ದಾರೆ.ಏರಿಯಾ ರೌಂಡ್ಸ್ ಮಾಡಿ ಸೈಕಲ್ ಇರುವ ಮನೆಗಳನ್ನೇ ಟಾರ್ಗೆಟ್ ಮಾಡಿರುವ ಖತರ್ನಾಕ್ ಕಳ್ಳರು ಮನೆ ಕಾಂಪೌಂಡ್ ಜಂಪ್ ಮಾಡಿ ಸಿನಿಮೀಯ ರೀತಿಯಲ್ಲಿ ಸೈಕಲ್ ಕಳವು ಮಾಡಿ ಎಸ್ಕೇಪ್ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

RELATED ARTICLES

Related Articles

TRENDING ARTICLES