Friday, April 4, 2025

ವಿಶ್ವದ್ಯಾಂತ ಕರೋನಾ ಸ್ಪೋಟ

ದೇಶ : ವಿಶ್ವಾದ್ಯಾಂತ ಕರೋನಾ ಪ್ರಕರಣಗಳು ಎಲ್ಲೆ ಮೀರಿ ಏರಿಕೆ ಕಾಣುತ್ತಿವೆ. ನಿನ್ನೆ ಒಂದೇ ದಿನ 31 ಲಕ್ಷ ಹೊಸ ಪ್ರಕರಣಗಳು ಬೆಳಕಿಗೆ ಬಂದಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ.

ಅಮೆರಿಕ ಒಂದರಲ್ಲೇ ಅತಿ ಹೆಚ್ಚಿನ ಅಂದರೆ 8.14 ಲಕ್ಷ ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ.

ವಿಶ್ವಾದ್ಯಂತ ಒಟ್ಟು 7,855 ಜನರು ಕೊರೊನಾದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಇದುವರೆಗೂ ಸುಮಾರು 31 ಕೋಟಿ 72 ಲಕ್ಷದ 90 ಸಾವಿರದ 957 ಪ್ರಕರಣಗಳು ವರದಿಯಾಗಿವೆ . 26 ಕೋಟಿ 27 ಲಕ್ಷ 69 ಸಾವಿರದ 645 ಮಂದಿ ಗುಣಮುಖರಾಗಿದ್ದು, ಸದ್ಯ 4 ಕೋಟಿ 89 ಲಕ್ಷ 91 ಸಾವಿರದ 495 ಸಕ್ರಿಯ ಪ್ರಕರಣಗಳು ದಾಖಲಾಗಿವೆ.

RELATED ARTICLES

Related Articles

a

TRENDING ARTICLES