Sunday, December 22, 2024

ಕಾರ್ಯಕರ್ತರಿಗೆ ಖಡಕ್ ಸೂಚನೆ ನೀಡಿದ ಡಿಕೆಶಿ

ರಾಮನಗರ : ಮೇಕೆದಾಟು ಪಾದಯಾತ್ರೆಯಲ್ಲಿ ಡಿಕೆ ಶಿವಕುಮಾರ್​ ಅವರು ತಮ್ಮ ಕಾರ್ಯಕರ್ತರಿಗೆ , ಬೆಂಬಲಿಗರಿಗೆ ಖಡಕ್ ಸೂಚನೆಯನ್ನು ನೀಡಿದ್ದಾರೆ.

ಕನಕಪುರದಲ್ಲಿ ಕುಡಿಯುವ ನೀರಿನ ಯೋಜನೆಗಾಗಿ ನಡೆಯುತ್ತಿರುವ ಮೇಕೆದಾಟು ಪಾದಯಾತ್ರೆಯಲ್ಲಿ ಭಾನುವಾರ ನಡೆದ ಮೊದಲ ದಿನದ ಪಾದಯಾತ್ರೆಯಲ್ಲಿ ಕಾಂಗ್ರೆಸ್​ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ಅಭಿಯಾನ ನಡೆಯುವ ಸಮಯದಲ್ಲಿ ಡಿಕೆಶಿ ಅವರು ನಮ್ಮ ಕರ್ನಾಟಕದ ಮುಂದಿನ ಸಿಎಂ ಎಂದು ಘೋಷಣೆ ಮಾಡಿ ನೂಕಾಡಿ ತಳ್ಳಿ ಹಾಕಿದರು. ಇದನ್ನೇ ನೆಪವಾಗಿಟ್ಟುಕೊಂಡು ಬಿಜೆಪಿಯವರು ನಾನು ಕುಡಿದಿದ್ದೇನೆ ಅಂತ ಸೋಶಿಯಲ್ ಮಿಡಿಯಾಗೆ ಅದನ್ನು ಹಾಕಿದ್ದರು.

ಆದ್ದರಿಂದ ಇಂದು ಅವರು ಕಾರ್ಯಕರ್ತರಿಗೆ ಖಡಕ್ ಸೂಚನೆಯನ್ನು ನೀಡುವ ಮೂಲಕ ಇವತ್ತು ಯಾರು ಡಿಕೆ… ಮುಂದಿನ ಸಿಎಂ ಅಂತ ಕೂಗಬೇಡಿ, ವಿರೋಧ ಪಕ್ಷದವರು ಏನೆ ತೊರಿಸಿದರು ತೊಂದರೆ ಇಲ್ಲ , ನಾವು ನಮ್ಮ ಕರ್ತವ್ಯವನಷ್ಟೇ ಮಾಡೋಣ ಎಂದು ಹೇಳುವ ಮೂಲಕ ಎರಡೇ ದಿನದ ಪಾದಯಾತ್ರೆಯನ್ನು ಆರಂಭಿಸಿದ್ದಾರೆ.

RELATED ARTICLES

Related Articles

TRENDING ARTICLES