ರಾಜ್ಯದ 14 ಲೋಕಸಭಾ ಕ್ಷೇತ್ರಗಳು ಸೇರಿದಂತೆ ದೇಶದಲ್ಲಿ 11 ರಾಜ್ಯಗಳು ಹಾಗೂ 1 ಕೇಂದ್ರಾಡಳಿತ ಪ್ರದೇಶದ ಒಟ್ಟು 95 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯಿತು. ರಾಷ್ಟ್ರದಲ್ಲಿ ಇದು 2ನೇ ಹಂತದ ಮತದಾನವಾಗಿದ್ದು, ರಾಜ್ಯದ ಮೊದಲ ಹಂತದ ಮತದಾನವಾಗಿದೆ. ರಾಜ್ಯದ 14 ಕ್ಷೇತ್ರಗಳಿಂದ ಒಟ್ಟಾರೆ ಶೇ.66.21 ರಷ್ಟು ಮತದಾನವಾಗಿದೆ.
ಯಾವ ಕ್ಷೇತ್ರದಲ್ಲಿ ಎಷ್ಟು ಶೇಕಡವಾರು ಮತದಾನವಾಗಿದೆ. ಕಳೆದ ಬಾರಿ ಎಷ್ಟಾಗಿತ್ತು ಅನ್ನೋದರ ಲಿಸ್ಟ್ ಇಲ್ಲಿದೆ.
2009 2014 2019
ಉಡುಪಿ-ಚಿಕ್ಕಮಗಳೂರು 68.18% 74.66% 69.80%
ಹಾಸನ 69.17% 73.5% 76.55%
ದಕ್ಷಿಣ ಕನ್ನಡ 74.45% 77.18 77.22%
ಚಿತ್ರದುರ್ಗ 54.54% 66.07% 69.03%
ತುಮಕೂರು 64.79% 72.5% 77.0.3%
ಮಂಡ್ಯ 68.79% 71.42% 71.77%
ಮೈಸೂರು-ಕೊಡಗು 58.88% 66.53% 66.87%
ಚಾಮರಾಜ ನಗರ 67.91% 72.81% 66.53%
ಬೆಂಗಳೂರು ಗ್ರಾಮಾಂತರ 57.92% 68.8% 68.06%
ಬೆಂಗಳೂರು ಉತ್ತರ 46.72% 56.47 48.28%
ಬೆಂಗಳೂರು ಕೇಂದ್ರ 44.55% 55.7% 47.31%
ಬೆಂಗಳೂರು ದಕ್ಷಿಣ 44.74% 55.69% 49.36%
ಚಿಕ್ಕಬಳ್ಳಾಪುರ 68.09% 76.06% 74.45%
ಕೋಲಾರ 69.15% 75.5% 75.61%