Sunday, January 26, 2025

ಮಂಡ್ಯದಲ್ಲಿ ಮೈತ್ರಿ ಕ್ಯಾಂಡಿಡೇಟ್ ಗೆ ದಾಖಲೆ ಗೆಲುವು

ಮಂಡ್ಯ ಲೋಕಸಭಾ ಕ್ಷೇತ್ರದ ಬೈ ಎಲೆಕ್ಷನ್ ನಲ್ಲಿ ಮೈತ್ರಿ ಕ್ಯಾಂಡಿಡೇಟ್ ಎಲ್​.ಆರ್ ಶಿವರಾಮೇಗೌಡ ದಾಖಲೆಯ ಗೆಲುವು ಪಡೆದಿದ್ದಾರೆ.
ಜೆಡಿಎಸ್ ನವರಾದ ಎಲ್. ಆರ್ ಶಿವರಾಮೇಗೌಡ 3,24,925 ಮತಗಳ ಭಾರೀ ಅಂತರದ ಗೆಲುವು ಪಡೆದಿದ್ದಾರೆ. ಶಿವರಾಮೇ ಗೌಡ 5,69,302 ಪಡೆದಿದ್ದು, ಇವರ ಪ್ರತಿಸ್ಪರ್ಧಿ ಬಿಜೆಪಿ ಕ್ಯಾಂಡಿಡೇಟ್ ಡಾ. ಸಿದ್ದರಾಮಯ್ಯ ಕೇವಲ 2,44,377 ಮತಗಳನ್ನು ಪಡೆದು ಸೋಲಪ್ಪಿಕೊಂಡಿದ್ದಾರೆ.
ಪಕ್ಷೇತರರು ಪಡೆದ ಮತಗಳ ವಿವರ
ಎಂ.ಹೊನ್ನೇಗೌಡ: 17,842.
ಜಿ.ಬಿ.ನವೀನ್ ಕುಮಾರ್: 15,305.
ಕೌಡ್ಲೆ ಚನ್ನಪ್ಪ: 9,094.
ಕೆ.ಎಸ್.ರಾಜಣ್ಣ: 7,421.
ಶಂಭುಲಿಂಗೇಗೌಡ: 5,483.
ಬಿ.ಎಸ್.ಗೌಡ: 4,086.
ನಂದೀಶ್: 4,064.
ನೋಟಾಗೆ ಚಲಾವಣೆಯಾದ ಮತಗಳು: 15,478.
ಚಲಾವಣೆಯಾದ ಒಟ್ಟು ಮತಗಳು: 8,92,452.

RELATED ARTICLES

Related Articles

TRENDING ARTICLES