Wednesday, January 22, 2025

ಬಿ.ಸಿ ಪಾಟೀಲ್​​ಗೆ ಜೈ ಎಂದ ಹಿರೇಕೆರೂರು ಮತದಾರರು

ಹಿರೇಕೆರೂರು : ಭಾರಿ ಕುತೂಹಲ ಕೆರಳಿಸಿದ್ದ 15 ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಹಿರೇಕೆರೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ ಪಾಟೀಲ್​ಗೆ ಮತದಾರರು ಜೈ ಅಂದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಬಿ.ಹೆಚ್ ಬನ್ನಿಕೋಡ್ ವಿರುದ್ಧ ಬಿ.ಸಿ ಪಾಟೀಲ್ ಗೆಲುವಿನ ನಗೆ ಬೀರಿದ್ದಾರೆ.

ಗೆಲುವಿನ ಖಾತೆ ತೆರೆದ ಬಿಜೆಪಿ : ಯಲ್ಲಾಪುರದಲ್ಲಿ ಶಿವರಾಮ್​ ಹೆಬ್ಬಾರ್​ ಭರ್ಜರಿ ಗೆಲುವು

ಬೈ ಎಲೆಕ್ಷನ್ ರಿಸಲ್ಟ್ : ಅರ್ಹತಾ ಪರೀಕ್ಷೆಯಲ್ಲಿ ಯಾರು ಪಾಸ್? ಯಾರು ಫೇಲ್? ಇಲ್ಲಿದೆ ಕ್ಷಣ ಕ್ಷಣದ ಅಪ್​ಡೇಟ್ಸ್

 

RELATED ARTICLES

Related Articles

TRENDING ARTICLES