Friday, December 27, 2024

ಸರ್ಕಾರ ರಚನೆಗೆ ‘ಕೈ’, ‘ಕಮಲ’ ಕಸರತ್ತು..!

ಮಧ್ಯಪ್ರದೇಶದಲ್ಲಿ ಮತ ಎಣಿಕೆ ಮುಕ್ತಾಯವಾಗಿದೆ. 24ಗಂಟೆಗಳ ಕಾಲ ಮತ ಎಣಿಕೆ ನಡೆದಿದ್ದು, ಅತಂತ್ರ ವಿಧಾನಸಭೆ ನಿರ್ಮಾಣವಾಗಿದೆ. ಸರ್ಕಾರ ರಚನೆಗಾಗಿ ಬಿಜೆಪಿ ಕಾಂಗ್ರೆಸ್​- ಕಸರತ್ತು ನಡೆಸುತ್ತಿದೆ. ಸರ್ಕಾರ ರಚನೆಗೆ 116 ಸ್ಥಾನಗಳು ಬೇಕಾಗಿದ್ದು, ಕಾಂಗ್ರೆಸ್​ 114, ಬಿಜೆಪಿ 109, ಇತರೆ 7 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್​ಗೆ ಬಹುಮತಕ್ಕೆ ಇನ್ನೂ 2 ಸ್ಥಾನಗಳ ಅವಶ್ಯಕತೆ ಇದೆ.

RELATED ARTICLES

Related Articles

TRENDING ARTICLES