Friday, January 10, 2025

ಫೇಸ್​ಬುಕ್​​ ಪೋಲ್​ ಕ್ರಿಯೇಟ್​​ ಮಾಡಿ ಮುಖಭಂಗ ಅನುಭವಿಸಿದ ಕಾಂಗ್ರೆಸ್​..!

ಕಲಬುರಗಿ : ಫೇಸ್​ಬುಕ್​ ಪೋಲ್​ ಕ್ರಿಯೇಟ್ ಮಾಡಿ ಕಾಂಗ್ರೆಸ್ ತೀವ್ರ ಮುಜುಗರಕ್ಕೆ ಒಳಗಾಗಿದೆ. ಕಲಬುರಗಿ ಜಿಲ್ಲಾ ಕಾಂಗ್ರೆಸ್​ ಫೇಸ್​ಬುಕ್​​​ ಪೇಜ್​ನಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಉಮೇಶ್ ಜಾಧವ್​ ನಡುವೆ ವೋಟಿಂಗ್ ಪೋಲ್​ ಬಿಟ್ಟು ಮುಖಭಂಗ ಅನುಭವಿಸಿದೆ.
ವೋಟಿಂಗ್ ಪೋಲ್​ನಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆಗೆ ಶೇ.12ರಷ್ಟು ಮತ ಬಂದಿದ್ದು, ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್​ ಅವರಿಗೆ ಬರೋಬ್ಬರಿ ಶೇ.88ರಷ್ಟು ಮತ ಬಂದಿದೆ. ಅವಮಾನ ಅನುಭವಿಸಿರುವ ಕಾಂಗ್ರೆಸ್ ಕೂಡಲೇ ಪೋಲ್​ ಡಿಲೀಟ್​ ಮಾಡಿದೆ.

RELATED ARTICLES

Related Articles

TRENDING ARTICLES