ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರಿಗೆ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಬ್ ಪಂತ್, ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರಿಗೆ ವೇಗಿ ಜಸ್ಪ್ರಿತ್ ಬುಮ್ರಾ ವಾರ್ನಿಂಗ್ ನೀಡಿದ್ದಾರೆ.
ಅರೆ, ಮಾಜಿ-ಹಾಲಿ ಕ್ಯಾಪ್ಟನ್ಗಳಿಗೆ ಯಂಗ್ ಪ್ಲೇಯರ್ಸ್ ಎಚ್ಚರಿಕೆ ನೀಡಿದ್ದಾ..? ಹೌದು ಇದು ಇಂಟರ್ ನ್ಯಾಷನಲ್ ಕ್ರಿಕೆಟ್ ವಿಷಯವೂ ಅಲ್ಲ ಹಾಗೂ ಸಿಟ್ಟಿನಿಂದ ಮಾಡಿದ ವಾರ್ನಿಂಗ್ ಕೂಡ ಅಲ್ಲ..! ಐಪಿಎಲ್ ಜಾಹಿರಾತಿನ ವಿಷ್ಯ.
ಐಪಿಎಲ್ ಜಾಹಿರಾತಿಗೆ ಸಂಬಂಧಿಸಿದ ಒಂದು ವಿಡಿಯೋದಲ್ಲಿ, ‘ಮಾಹಿ ಭಾಯ್ ನಂಗೆ ಗುರು. ಅವ್ರು ಇಲ್ದೇ ಇದ್ರೆ ನಾನು ವಿಕೆಟ್ ಕೀಪರ್, ಬ್ಯಾಟ್ಸ್ಮನ್ ಆಗ್ತಿದ್ನೋ, ಇಲ್ವೋ? ಆದ್ರೆ, ಈ ಬಾರಿ ಅವರ ಟೀಮ್ನ ವಿರುದ್ಧ ನಾನು ಆಡುವ ಆಟಕ್ಕೆ ಕ್ಯಾಪ್ಟನ್ ಕೂಲ್, ಕೂಲಾಗಿರಲ್ಲ. ಮಾಹಿ ಭಾಯ್ ರೆಡಿಯಾಗಿದ್ದೀರಾ ಅಂತ ಕೇಳಿದ್ದಾರೆ.
ಇನ್ನೊಂದು ವಿಡಿಯೋದಲ್ಲಿ ಬುಮ್ರಾ, ‘ನಾನು ವಿಶ್ವದ ಬೆಸ್ಟ್ ಬೌಲರ್ ಅಲ್ಲ. ವಿಶ್ವದ ಬೆಸ್ಟ್ ಬ್ಯಾಟ್ಸ್ಮನ್ ವಿಕೆಟ್ ತೆಗೆಯೋದು ಬಾಕಿ ಇದೆ. ಈ ಸಲ ನೀವು ನನ್ ಟೀಮ್ನಲ್ಲಿ ಇರಲ್ಲ, ನೆನಪಿರಲಿ ಚೀಕು ಭಯ್ಯ, ಬರ್ತಿದ್ದೇನೆ’ ಅಂದಿದ್ದಾರೆ.
Mahi Bhai, Sab aap se seekha hai, toh aap ke saamne game toh dikhana banta hai! 😉#VIVOIPL mein milengey – Kya kehte ho, @msdhoni @StarSportsIndia @IPL pic.twitter.com/eoJXJmhbDX
— Rishabh Pant (@RishabhPant17) February 23, 2019
Steps to become the world's best bowler:
1. Game dikhao
2. Bowl @imVkohli out
💥💥 have been fired by @Jaspritbumrah93! Watch the two stars face off in the VIVO @IPL, March 23 onwards on Star Sports. #VIVOIPL pic.twitter.com/c3tOm19Sel
— Star Sports (@StarSportsIndia) February 23, 2019