Friday, November 22, 2024

ಆರೋಗ್ಯ ಇಲಾಖೆಯ 108 ಸೇವೆಗೆ ಗ್ರಹಣ ಹಿಡಿದಿದ್ಯಾ?

ಬೆಂಗಳೂರು : ಜೀವರಕ್ಷಕ 108 ಆ್ಯಂಬುಲೆನ್ಸ್‌ ನಾಟ್‌ ರೀಚಬಲ್‌ ಆಗಿದ್ದು, ಆ್ಯಕ್ಸಿಡೆಂಟ್ ಆಗಿ ನಡುರಸ್ತೆಯಲ್ಲಿ ಪ್ರಾಣ ಹೋಗ್ತಿದ್ರೂ ಆ್ಯಂಬುಲೆನ್ಸ್‌ ಬರ್ತಿಲ್ಲ.

ನಗರದಲ್ಲಿ ಜೀವರಕ್ಷಕ 108 ಆ್ಯಂಬುಲೆನ್ಸ್‌ ನಾಟ್‌ ರೀಚಬಲ್‌ ಆಗಿದ್ದು, ಆರೋಗ್ಯಾಧಿಕಾರಿಗಳು, GVK ಸಿಬ್ಬಂದಿ ಆಡಿದ್ದೇ ಆಟವಾಗೋಯ್ತಾ? ಆ್ಯಕ್ಸಿಡೆಂಟ್ ಆಗಿ ನಡುರಸ್ತೆಯಲ್ಲಿ ಪ್ರಾಣ ಹೋಗ್ತಿದ್ರೂ ಆ್ಯಂಬುಲೆನ್ಸ್‌ ಮಾತ್ರ ಬರ್ತಿಲ್ಲ.

ಇನ್ನು, ಎಷ್ಟೇ ಬಾರಿ ಕರೆ ಮಾಡಿದ್ರೂ 108 ಆ್ಯಂಬುಲೆನ್ಸ್‌ ನಾಟ್ ರೀಚಬಲ್ ಆಗಿದ್ದು, ಹೊಸಕೋಟೆ-ಚಿಂತಾಮಣಿ ರಸ್ತೆಯಲ್ಲಿ ಅಪಘಾತವಾದ್ರೂ ಬರ್ಲಿಲ್ಲ ಹಾಗಾದ್ರೆ ರಾಜ್ಯಾದ್ಯಂತ 108 ಸೇವೆ ಸ್ಥಗಿತ ಆಗಿದ್ಯ ಎಂಬ ಅನುಮಾನ ಎಲ್ಲರಲ್ಲೂ ಕಾಡುತ್ತಿದೆ.

RELATED ARTICLES

Related Articles

TRENDING ARTICLES