Friday, November 1, 2024

ನಾಲ್ಕನೇ ಬಾರಿಗೆ ಭರ್ತಿಯಾದ KRS ಡ್ಯಾಂ.

ಮಂಡ್ಯ : ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಹಿನ್ನೆಲೆಯಲ್ಲಿ ನಾಲ್ಕನೇ ಬಾರಿಗೆ ಕೆ.ಆರ್.ಎಸ್. ಡ್ಯಾಂ. ಭರ್ತಿಯಾಗಿದೆ.

ಮೂರು ತಿಂಗಳ ಅವಧಿಯಲ್ಲಿ ನಾಲ್ಕೂ ಬಾರಿ ಭರ್ತಿಯಾದ KRS ಡ್ಯಾಂ. 124.80 ಗರಿಷ್ಟ ಅಡಿ‌ ಇರುವ ಡ್ಯಾಂ ಮತ್ತೆ ಫುಲ್ ಭರ್ತಿಯಾಗಿದೆ. ಜಲಾಶಯದ ಮೂರು ಗೇಟ್​​ಗಳ ಮೂಲಕ ಹೆಚ್ಚಿನ ನೀರು ನದಿಗೆ ಬಿಡುಗಡೆ ಮಾಡಲಾಗಿದ್ದು, ನಾಲ್ಕನೆ ಬಾರೀ ಭರ್ತಿಯಾಗುವ ಮೂಲಕ ಇತಿಹಾಸ ನಿರ್ಮಾಣವಾಗಿದೆ.

KRS ಡ್ಯಾಂ ನ ಇಂದಿನ‌ ನೀರಿನ ಮಟ್ಟ
ಗರಿಷ್ಟ ನೀರಿನ ಮಟ್ಟ: 124.80 ಅಡಿ
ಇಂದಿನ ನೀರಿನ ಮಟ್ಟ:124.80ಅಡಿ
ಇಂದಿನ‌ ಒಳಹರಿವು:26196 ಕ್ಯೂಸೆಕ್
ಇಂದಿನ ಹೊರ ಹರಿವು:25939 ಕ್ಯೂಸೆಕ್
ಪ್ರಸ್ತುತ ನೀರಿನ ಸಂಗ್ರಹ : 49.452 ಟಿ.ಎಂ.ಸಿ.

RELATED ARTICLES

Related Articles

TRENDING ARTICLES