Monday, May 20, 2024

ರಾಜ್ಯದಲ್ಲಿ ಮತ್ತೆ ಶುರುವಾಯ್ತು ಧರ್ಮ ದಂಗಲ್..!

ಬೆಂಗಳೂರು : ಮನೆ ಕಟ್ಟೋಕೆ ಅನುಮತಿ ಕೊಟ್ರೆ ಮನೆ ನೆಪದಲ್ಲಿ ಮದರಸಾ ನಿರ್ಮಾಣ ಮಾಡಿದ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ.

‘ಮಸೀದಿ-ಇ-ಅಷ್ರಫಿ ಲಥೀಪಿಯಾ ವೆಲ್‌ಫೇರ್‌ ಟ್ರಸ್ಟ್’ ಹೆಸ್ರಲ್ಲಿ ನಿರ್ಮಾಣವಾಗಿದ್ದು, ಬೆಂಗಳೂರಿನ ವಾರ್ಡ್‌ ನಂ.24 HBR ಲೇಔಟ್‌ನಲ್ಲಿ ಮಸೀದಿ ನಿರ್ಮಾಣ ಮಾಡಿದ್ದಾರೆ. ರೆಸಿಡೆನ್ಸಿ ಏರಿಯಾದಲ್ಲಿ ಮಸೀದಿ ಕಟ್ಟಲು ಅನುಮತಿ ಕೊಟ್ಟಿದ್ದು ಹೇಗೆ ಎಂದು ಪ್ರಶ್ನೆಯಾಗಿಯೇ ಉಳಿದಿದೆ.

ಇನ್ನು, ಕೂಡಲೇ ತೆರವು ಮಾಡಿ ಅಂತ ಹೈಕೋರ್ಟ್‌ ಆದೇಶಕ್ಕೂ ಕ್ಯಾರೆ ಎನ್ನದ ಬಿಬಿಎಂಪಿ ಅಧಿಕಾರಿಗಳು, ಅಕ್ರಮ ಮಸೀದಿ ನಿರ್ಮಾಣಕ್ಕೆ ನಕ್ಷೆ ಮಂಜೂರು ಮಾಡಿರೋ BBMP ಅಕ್ರಮವಾಗಿ ನಿರ್ಮಿಸಿರೋ ಮಸೀದಿ ತೆರವಿಗೆ ಆದೇಶಿಸಿರೋ ಹೈಕೋರ್ಟ್‌ ಸ್ಥಳೀಯ ನಿವಾಸಿ ಶ್ಯಾಮ್ ಫಿಲಿಪ್ ಎಂಬುವರ ದೂರಿನ ಮೇಲೆ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES