Sunday, October 27, 2024

ವರಮಹಾಲಕ್ಷ್ಮೀ ಹಬ್ಬಕ್ಕೆ ಬೆಲೆ ಏರಿಕೆಯ ಶಾಕ್

ಬೆಂಗಳೂರು : ಸಿಲಿಕಾನ್ ಸಿಟಿಯ ಜನರಿಗೆ ಹಬ್ಬದ ಬೆಲೆ ಏರಿಕೆ ಬಿಸಿ ತಟ್ಟಿದ್ದು, ನಗರದ ಮಾರುಕಟ್ಟೆಗಳಲ್ಲಿ ದುಪ್ಪಾಟದ ಹೂವು, ಹಣ್ಣು ಬೆಲೆಗಳ ದರ ದುಬಾರಿಯಾಗಿದೆ. ಕಳೆದ ಮೂರು ದಿನಕ್ಕೆ ಹೋಲಿಸಿದ್ರೆ ಇಂದು ದರ ಏರಿಕೆಯ ಬಿಸಿ ತಟ್ಟಿದೆ.

ಇಂದಿನ ಹೂವುಗಳ ಬೆಲೆ
– ಮಲ್ಲಿಗೆ ಒಂದು ಮಾರು 200
– ಕನಕಾಂಬರ ಒಂದು ಮಾರು 300 kg
– ಸೇವಂತಿಗೆ 400 kg
– ಗುಲಾಬಿ – 410 kg
– ಸುಗಂಧರಾಜ 110 kg
– ಚೆಂಡು ಹೂವು 80 kg

ಇಂದಿನ ಹಣ್ಣುಗಳ ಬೆಲೆ
– ಸೇಬು 180 kg
– ದಾಳಿಂಬೆ 150 kg
– ಮೂಸಂಬಿ 100 kg
– ಆರೆಂಜ್ 220 kg
– ಸಪೋಟ 200 kg
– ಸೀಬೆಹಣ್ಣು 100 kg
– ಏಲಕ್ಕಿ ಬಾಳೆಹಣ್ಣು 80 kg
– ದ್ರಾಕ್ಷಿ 200-220 kg

ಅಗತ್ಯ ವಸ್ತುಗಳ ಬೆಲೆ 
– ಮಾವಿನ ಎಲೆ 20 – ಕಟ್ಟು
– ಬಾಳೆ ಕಂಬ – 50
– ಬೇವಿನ ಸೊಪ್ಪು – 20 – ಕಟ್ಟು
– ತುಳಸಿ ತೋರಣ – 50 – ಮಾರು
– ಬೆಲ್ಲ (ಅಚ್ಚು / ಉಂಡೆ) – 70 – 80 kg

RELATED ARTICLES

Related Articles

TRENDING ARTICLES