Friday, November 22, 2024

ಸಿಲಿಕಾನ್​ ಸಿಟಿಯಲ್ಲಿ ಹೆಚ್ಚಾಗುತ್ತಿದೆ ಡೆಂಗ್ಯೂ ಪ್ರಕರಣ

ಬೆಂಗಳೂರು : ರಾಜ್ಯದಲ್ಲಿ ಎರಡು ತಿಂಗಳ ಅಂತರದಲ್ಲಿ ಡೆಂಗ್ಯೂ ಮತ್ತು ಚಿಕನ್ ಗುನ್ಯ ಕೇಸ್​​ಗಳ ಪ್ರಮಾಣ ದುಪ್ಪಟ್ಟು ಆಗಿದೆ.

ನಗರದಲ್ಲಿ, ಮೂರು ಸಾವಿರತ್ತ ದಾಖಾಲಾಗಿದ್ದು, ರಾಜ್ಯದ 176 ತಾಲೂಕಿಗಳಲ್ಲಿ, 1807 ಹಳ್ಳಿಗಳಲ್ಲಿ ಡೆಂಗ್ಯೂ ಕೇಸ್ ಹೆಚ್ಚಳವಾಗಿದೆ. ಮಳೆಗಾಲದಲ್ಲಿ 3 ಪಟ್ಟು ಕೇಸ್​ ಹೆಚ್ಚಳವಾಗುತ್ತಿದ್ದು, ಮೇ ತಿಂಗಳಲ್ಲಿ 1100 ರಷ್ಟು ಕೇಸ್ ಹೆಚ್ಚಳವಾಗಿದೆ.

ಯಾವ ಯಾವ ಜಿಲ್ಲೆಗಳಲ್ಲಿ ಕೇಸ್ ಗಳು ಹೆಚ್ಚಾಗಿವೆ ಎನ್ನುವುದನ್ನ ನೋಡೊದಾದ್ರೆ
ಮೈಸೂರು – 349
ಉಡುಪಿ – 377
ದಕ್ಷಿಣ ಕನ್ನಡ – 190
ಶಿವಮೊಗ್ಗ – 175
ಚಿತ್ರದುರ್ಗ – 170
ಮಂಡ್ಯ – 102
ಹಾಸನ – 132
ವಿಜಯಪುರ – 128
ಬೆಳಗಾವಿ – 116
ದಾವಣಗೆರೆ – 119
ಕಲಬುರುಗಿ – 105 ರಷ್ಟು ಕೇಸ್ ಗಳು ಹೆಚ್ಚಾಗಿವೆ.

ಬೆಂಗಳೂರಿನ ಯಾವ ಯಾವ ವಲಯಗಳಲ್ಲಿ ಎಷ್ಟೇಷ್ಟು ಕೇಸ್ ಗಳು ಏರಿಕೆಯಾಗಿವೆ ಎನ್ನುವುದನ್ನ ನೋಡೊದಾದ್ರೆ
ವಲಯ ಡೆಂಗ್ಯು ಕೇಸ್
ಬೊಮ್ಮನಹಳ್ಳಿ – 28
ದಾಸರಹಳ್ಳಿ – 13
ಪೂರ್ವ ವಲಯ – 288
ಮಹದೇವಪುರ – 152
ಆರ್ ಆರ್ ನಗರ – 36
ದಕ್ಷಿಣ ವಲಯ – 68
ಪಶ್ಚಿಮ ವಲಯ – 83
ಯಲಹಂಕ. – 32

RELATED ARTICLES

Related Articles

TRENDING ARTICLES