ಬೆಂಗಳೂರು : ಬಳ್ಳಾರಿ ಶಾಸಕರ ಕಿತ್ತಾಟ ಸರ್ಕಾರಕ್ಕೆ ಕಗ್ಗಂಟಾಗಿದೆ. ಅತ್ತ ಆರೋಪಿ ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ಸಂಧಾನ ಯತ್ನ ಮಾಡ್ತಾ ಇದ್ರೆ, ಇತ್ತ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿರುವ ವಿಜಯನಗರ ಶಾಸಕ ಆನಂದ್ ಸಿಂಗ್ ಗಣೇಶ್ ಅರೆಸ್ಟ್ ಆಗೋವರೆಗೂ ನಾನು ಡಿಸ್ಚಾರ್ಜ್ ಆಗಲ್ಲ ಅಂತ ಪಟ್ಟು ಹಿಡಿದಿದ್ದಾರೆ.
ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಗಣೇಶ್ ಅವರನ್ನು ಬಂಧಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಸದ್ಯ ತಲೆಮರೆಸಿಕೊಂಡಿರೋ ಗಣೇಶ್ ಗೋವಾದಲ್ಲಿರುವ ಶಂಕೆ ಇದೆ.
ಗಣೇಶ್ ಅರೆಸ್ಟ್ ಆಗೋವರೆಗೂ ಆನಂದ್ ಸಿಂಗ್ ಡಿಸ್ಚಾರ್ಜ್ ಆಗಲ್ವಂತೆ!
TRENDING ARTICLES