2022-23ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಯನ್ನು ಸತತ ನಾಲ್ಕನೇ ಬಾರಿ ಬಜೆಟ್ ಮಂಡನೆಯನ್ನು ಮಾಡುತ್ತಿದ್ದಾರೆ.
ಕೊರೋನಾ ಕಾಲದಲ್ಲಿ ಬಜೆಟ್ ಮಂಡಿಸ್ತಿದ್ದೇನೆ. ಕೊರೋನಾದಿಂದ ಆರ್ಥಿಕತೆ ಹಾಗೂ ಆರೋಗ್ಯಕ್ಕೆ ತೊಂದರೆ. ಕೊರೋನಾದಿಂದ ತೊಂದರೆಗೊಳಗಾದವರಿಗೆ ನನ್ನ ಅನುಕಂಪ. ನಾವು ಆಜಾದಿಕಾ ಅಮೃತ್ ಮಹೋತ್ಸವ್ ಆಚರಿಸುತ್ತಿದ್ದೇವೆ.
2014ರಿಂದ ನಾಗರೀಕರನ್ನು ಸಶಕ್ತಗೊಳಿಸಲು ಯತ್ನ. ಜನರ ಕಲ್ಯಾಣಕ್ಕಾಗಿ ಮುಂದಿನ 25 ವರ್ಷಗಳಿಗೆ ಸರ್ಕಾರ ಬ್ಲ್ಯೂ ಪ್ರಿಂಟ್ ರೆಡಿ ಮಾಡಲಾಗಿದೆ ಎಂದು ಹೇಳಿದರು.
- ಆತ್ಮ ನಿರ್ಭರ ಭಾರತದಡಿ ಅಡಿ 16 ಲಕ್ಷ ಉದ್ಯೋಗಿ ಸೃಷ್ಟಿ
- ಈ ಬಾರಿಯ ಬಜೆಟ್ನಲ್ಲೂ ಸ್ವಾವಲಂಭಿ ಭಾರತಕ್ಕೆ ಆದ್ಯತೆ
- 14 ಕ್ಷೇತ್ರಗಳಿಗೆ ವಿಶೇಷ ಪ್ರೋತ್ಸಾಹ ನೀಡಲಾಗ್ತಿದೆ
- ಸದ್ಯದಲ್ಲೇ ಎಲ್ಐಸಿಯಿಂದ ಐಪಿಓ ಬಿಡುಗಡೆ
- ಡಿಜಿಟಲ್ ಎಕಾನಮಿ, ಸಣ್ಣ ಹಣಕಾಸು ಹೂಡಿಕೆಯಲ್ಲಿ ಹೆಚ್ಚಳ
- ಮೂಲಭೂತ ಸೌಕರ್ಯ ವೃದ್ಧಿಗೂ ಒತ್ತು
- ಭಾರತದ ಆರ್ಥಿಕತೆಯನ್ನ ಎಳೆಯಲು 7 ಎಂಜಿನ್ಗಳ ಶಕ್ತಿ
- ಪಿಎಂ ಗತಿಶಕ್ತಿ ಯೋಜನೆಯಿಂದ ದೇಶದ ಆರ್ಥಿಕತೆಗೆ ವೇಗ
- ಉತ್ಪಾದಕತೆ ಹೆಚ್ಚಳ, ರೈಲು, ರಸ್ತೆ, ಸಂಪರ್ಕ ಅಭಿವೃದ್ಧಿಗೆ ಅನುದಾನ
- ವೇಗದ, ಸುರಕ್ಷಿತ ಸಾಗಾಣಿಕೆಗೆ ಹೆಚ್ಚಿನ ಆದ್ಯತೆ
- 25 ಸಾವಿರ ಕೋಟಿ ಹೆಚ್ಚುವರಿ ಹೂಡಿಕೆ
- ಎಲ್ಲರನ್ನೂ ಒಳಗೊಳ್ಳುವ ಸಮಗ್ರ ಅಬಿವೃದ್ಧಿ
- ರೈಲ್ವೆ ಇಲಾಖೆಯಲ್ಲಿ ಹೊರಗುತ್ತಿಗೆ ಸೇವೆ
- ರೈತರು & ಸಣ್ಣ ಉದ್ಯಮಿಗಳಿಗೆ ರೈಲ್ವೆಯಿಂದ ವಿಶೇಷ ಸೇವೆ
- 400 ಹೆಚ್ಚುವರಿ ‘ಒಂದೇ ಭಾರತ್’ ರೈಲು ಸಂಚಾರ
- ರೈಲು ನಿಲ್ದಾಣಗಳ ಉನ್ನತಿಕರಣಕ್ಕೆ ಆದ್ಯತೆ
- 2 ಸಾವಿರ ಕಿಲೋ ಮೀಟರ್ ರೈಲು ಮಾರ್ಗಗಳ ಸುಧಾರಣೆ
- ರಸ್ತೆ ನಿರ್ಮಾಣಕ್ಕಿಂತ ರೋಪ್ ವೇ ನಿರ್ಮಾಣಕ್ಕೆ ಆದ್ಯತೆ
- ಸರಕು ಸಾಗಾಣಿಕೆಗೆ ರೋಪ್ ವೇ ನಿರ್ಮಾಣ
- ಕೇಂದ್ರ ಬಜೆಟ್ನಲ್ಲಿ ರೈತರಿಗೆ ಬಂಪರ್ ಗಿಫ್ಟ್
- ರೈತರಿಂದ 1200 ಲಕ್ಷ ಮೆಟ್ರಿಕ್ ಟನ್ ಗೋಧಿ, ಭತ್ತ ಖರೀದಿ
- ಗಂಗಾ ನದಿ ಸುತ್ತಮುತ್ತ 5 ಕಿ.ಮೀ ವ್ಯಾಪ್ತಿಯಲ್ಲಿ ಸಾವಯವ ಕೃಷಿ
- ಎಣ್ಣೆ ಕಾಳು ಬೆಳೆಯುವ ರೈತರಿಗೆ ಪ್ರೋತ್ಸಾಹಕ್ಕೆ ಕ್ರಮ
- ಡ್ರೋನ್ ಬಳಕೆ ಮೂಲಕ ಬೆಳೆ ಸಮೀಕ್ಷೆ
- ಹೈಡ್ರೋ & ಸೋಲಾರ್ ಪವರ್ಗೆ 4300 ಕೋಟಿ
- ಸಾರಿಗೆ & ಮೂಲಭೂತ ಸೌಲಭ್ಯಗಳಿಗೆ 20 ಸಾವಿರ ಕೋಟಿ
- ದಕ್ಷಿಣ ಭಾರತದ ಐದು ನದಿಗಳ ಜೋಡಣೆಗೆ ಆದ್ಯತೆ
- ನದಿ ಜೋಡಣೆಗೆ 44,605 ಕೋಟಿ ಅನುದಾನ ಮೀಸಲು
- ಕಾವೇರಿ ಸೇರಿದಂತೆ 5 ನದಿಗಳ ಜೋಡಣೆಗೆ ಒತ್ತು
- ದಕ್ಷಿಣ ಭಾರತದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ
- ಐದು ನದಿಗಳ ಜೋಡಣೆಗೆ ಕೇಂದ್ರ ಬಜೆಟ್ನಲ್ಲಿ ಅಸ್ತು
- ಸಣ್ಣ ಕೈಗಾರಿಕೆಗಳಿಗೆ ಕ್ರೆಡಿಟ್ ಗ್ಯಾರಂಟಿ ಸ್ಕಿಮ್ 2023ರ ವಿಸ್ತರಣೆ
- ಕೌಶಲ್ಯಾಭಿವೃದ್ಧಿಗೆ ಆನ್ಲೈನ್ ತರಬೇತಿ
- ಸರ್ಕಾರಿ ಶಾಲಾ ಮಕ್ಕಳಿಗೆ ‘ಒನ್ ಕ್ಲಾಸ್ ಒನ್ ಟಿವಿ’ ಕಾರ್ಯಕ್ರಮ
- 200 ಟಿವಿ ಚಾನೆಲ್ಗಳ ಮೂಲಕ ಪರ್ಯಾಯ ಶಿಕ್ಷಣ
- ಕೊರೋನಾದಿಂದ ವಂಚಿತರಾದ ಮಕ್ಕಳಿಗೆ ಸ್ಥಳೀಯ ಭಾಷೆಯಲ್ಲಿ ಪಾಠ
- ಡಿಜಿಟಲ್ ಪಠ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ
- ಆರೋಗ್ಯ ಕ್ಷೇತ್ರದ ಡಿಜಿಟಲೀಕರಣಕ್ಕೆ ಒತ್ತು
- ಮಹಿಳಾ ಸಬಲೀಕರಣಕ್ಕಾ ಸಕ್ಷಮ ಅಂಗನವಾಡಿ ಯೋಜನೆ
- 2 ವರ್ಷದಲ್ಲಿ 5.5 ಕೋಟಿ ಮನೆಗಳಿಗೆ ನಲ್ಲಿ ನೀರು ಪೂರೈಕೆ
- ಒಟ್ಟು 7.5 ಕೋಟಿ ಮನೆಗಳಿಗೆ ನೀರು ಪೂರೈಕೆಯ ಗುರಿ
- 2023ರೊಳಗೆ 18 ಲಕ್ಷ ಮನೆಗಳ ನಿರ್ಮಾಣ ಗುರಿ
- BUISNESS
- ಆತ್ಮ ನಿರ್ಭರ ಭಾರತದಡಿ 60 ಲಕ್ಷ ಉದ್ಯೋಗ ಸೃಷ್ಟಿ
- ಸದ್ಯದಲ್ಲೇ ಎಲ್ಐಸಿಯಿಂದ ಐಪಿಒ ಬಿಡುಗಡೆ
- ಡಿಜಿಟಲ್ ಎಕಾನಮಿ, ಸಣ್ಣ ಹಣಕಾಸು ಹೂಡಿಕೆಯಲ್ಲಿ ಹೆಚ್ಚಳ
- ಕೈಗಾರಿಕೆಗಳ ಮೂಲ ಸೌಕರ್ಯ ಅಭಿವೃದ್ಧಿಗೂ ಒತ್ತು
- ಪಿಎಂ ಗತಿಶಕ್ತಿ ಯೋಜನೆಯಿಂದ ದೇಶದ ಆರ್ಥಿಕತೆಗೆ ವೇಗ
- ಭಾರತದ ಆರ್ಥಿಕತೆ ವೃದ್ಧಿಗೆ 7 ಎಂಜಿನ್ಗಳ ಶಕ್ತಿ
- TRAIN
- ರೈಲ್ವೆ ಇಲಾಖೆಯಲ್ಲಿ ಹೊರಗುತ್ತಿಗೆ ಸೇವೆ
- 400 ಹೆಚ್ಚುವರಿ ‘ಒಂದೇ ಭಾರತ್’ ರೈಲು ಸಂಚಾರ
- PPP ಮಾದರಿಯಲ್ಲಿ ರೈಲ್ವೆ ಅಭಿವೃದ್ಧಿ
- 2 ಸಾವಿರ ಕಿ. ಮೀ. ರೈಲು ಮಾರ್ಗಗಳ ಸುಧಾರಣೆ
- ಸರಕು ಸಾಗಣಿಕೆಗೆ ರೋಪ್ ವೇ ನಿರ್ಮಾಣ
- ನಳ್ ಯೋಜನೆಗೆ 60 ಸಾವಿರ ಕೋಟಿ ಮೀಸಲು
- 2023ರೊಳಗೆ 18 ಲಕ್ಷ ಮನೆಗಳ ನಿರ್ಮಾಣ ಗುರಿ
- ಪಿಎಂ ಆವಾಸ್ ಯೋಜನೆಗೆ 48 ಸಾವಿರ ಕೋಟಿ
- ಈಶಾನ್ಯ ಭಾರತಕ್ಕೆ 1,500 ಕೋಟಿ ಅನುದಾನ
- 1.5 ಲಕ್ಷ ಪೋಸ್ಟ್ ಆಫೀಸ್ಗಳಿಗೆ ಬ್ಯಾಂಕ್ ಸ್ವರೂಪ
- 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕ್ ಸ್ಥಾಪನೆ
- 1,485 ಅನುಪಯುಕ್ತ ಕಾನೂನುಗಳ ರದ್ದು
- ಇ-ಪೇಮೆಂಟ್ ವ್ಯವಸ್ಥೆಗೆ ಮತ್ತಷ್ಟು ಆದ್ಯತೆ
- ದೂರುಗಳನ್ನ ಇತ್ಯರ್ಥಪಡಿಸಲು ಮತ್ತಷ್ಟು ಕ್ರಮ
- ಇ- ಪಾಸ್ಪೋರ್ಟ್ಗೆ ಆಧುನಿಕತೆಯ ಸ್ಪರ್ಶ
- ಈಸ್ ಆಫ್ ಡೂಯಿಂಗ್ಗೆ ಹೆಚ್ಚಿನ ಆಧ್ಯ
- ಮೈಕ್ರೊ ಚಿಪ್ ಒಳಗೊಂಡ ಇ-ಪಾಸ್ಪೋರ್ಟ್ 2023ರಕ್ಕೆ
- ಗಡಿ ಪ್ರದೇಶಗಳ ಗ್ರಾಮಗಳ ಅಭಿವೃದ್ಧಿಗೆ ಒತ್ತು
- ಉದ್ಯಮ ಸರಳೀಕರಣಕ್ಕೆ ಏಕ ಗವಾಕ್ಷಿ ಯೋಜನೆ
- ಸರಕು ಸಾಗಾಣಿಕೆಗೆ ಎಲೆಕ್ಟ್ರಿಕ್ ವಾಹನಗಳಿಗೆ ಒತ್ತು
- ಬ್ಯಾಟರಿ ಬದಲಾವಣೆ ಕೇಂದ್ರ ಸ್ಥಾಪನೆಗೆ ಕ್ರಮ
- ‘ಒನ್ ನೇಷನ್ ಒನ್ ರಿಜಿಸ್ಟ್ರೇಷನ್’ ಯೋಜನೆ ಘೋಷಣೆ