Thursday, December 19, 2024

ಸೋಂಕು ಹೆಚ್ಚಳದಿಂದ ರಾಜ್ಯ ಸರ್ಕಾರಕ್ಕೂ ಟೆನ್ಷನ್​

ಬೆಂಗಳೂರು: ರಾಜ್ಯದಲ್ಲಿ ಸುನಾಮಿಯಂತೆ ಹಬ್ಬುತ್ತಿದೆ ಕೊರೋನಾ ಸೋಂಕು ಈ ಸೋಂಕು ಹೆಚ್ಚಳ ಬೆನ್ನಲ್ಲೇ ಆಸ್ಪತ್ರೆಗಳತ್ತ ಮುಖ ಮಾಡಿದ ಸೋಂಕಿತರು ಹೀಗಾಗಿ ಕೊರೋನಾ ಆರ್ಭಟ ಬೆನ್ನಲ್ಲೇ ಆಸ್ಪತ್ರೆಗಳು ಹೌಸ್​ಫುಲ್​
ಆಗಿದೆ.

ಇದರಿಂದಾಗಿ ಆಸ್ಪತ್ರೆಗಳಲ್ಲಿ ಬೆಡ್​ಗಳಿಗೆ ಡಿಮ್ಯಾಂಡ್ ಬಂದಿದ್ದು,ಬೊಮ್ಮಾಯಿ ಸರ್ಕಾರಕ್ಕೆ ಆಸ್ಪತ್ರೆಗಳ ಬೆಡ್​ಗಳದ್ದೇ ತಲೆನೋವು ಎದುರಾಗಿದೆ.ಜನರಲ್ ಬೆಡ್, ಆಕ್ಸಿಜನ್ & HDU ಬೆಡ್, ಐಸಿಯು ಬೆಡ್, ಐಸಿಯು ವೆಂಟಿಲೇಟರ್ ಬೆಡ್​ಗಳಿಗೆ ಬೇಡಿಕೆ ಹೆಚ್ಚಿದೆ. ಹೀಗಾಗಿ ರಾಜ್ಯದಲ್ಲಿ ಒಟ್ಟು 4,795 ಮಂದಿ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

RELATED ARTICLES

Related Articles

TRENDING ARTICLES