Tuesday, May 13, 2025

ನಾವಂತೂ ಯಾರಿಗು ಕೊಟ್ಟಿಲ್ಲ : ಗೌರವ್ ಗುಪ್ತ

ಬೆಂಗಳೂರು : ಬೂಸ್ಟರ್ ಡೋಸ್ ವಿಚಾರವಾಗಿ ಬಿಬಿಎಂಪಿ ಚೀಫ್ ಕಮೀಷನರ್ ‌ಪ್ರತಿಕ್ರಿಯೆಯನ್ನು ನೀಡಿದ್ದು, ದೇಶದಲ್ಲಿ ಇಂದಿನಿಂದ‌ ಬೂಸ್ಟರ್ ಕೊಡಬೇಕು ಎಂದು ಹೇಳಿದ್ದಾರೆ.

ನಾವಂತೂ ಯಾರಿಗು ಕೊಟ್ಟಿಲ್ಲ, ಯಾರು ಪಡೆದಿರುವ ಮಾಹಿತಿ ಇದ್ದರೆ ಕೊಡಿ ಎಂದು ಕಮೀಷನರ್ ಹೇಳಿದರು, ಆದರೆ ಸಿದ್ದರಾಮಯ್ಯ ಬೂಸ್ಟರ್ ಡೋಸ್ ತಗೊಂಡಿದರಾ ಎಂಬ ಪ್ರಶ್ನೆಗೆ ಮಾಹಿತಿ ಇಲ್ಲ ಎಂದು ಉತ್ತರಿಸಿದ ಬಿಬಿಎಂಪಿ ಕಮಿಷಿನರ್ ಬೂಸ್ಟರ್ ಡೋಸ್ ವಿಚಾರರದ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿಕೆ ನೀಡಿದ್ದಾರೆ.

ಮೊದಲ ಹಂತದಲ್ಲಿ 60 ವರ್ಷ ಮೇಲ್ಟಟ್ಟ ಹೆಲ್ತ್ ವರ್ಕರ್ಸ್ ಗೆ ಬೂಸ್ಟರ್ ಡೋಸ್ ನೀಡಲಾಗುತ್ತದೆ, ಮೂರನೆ ಹಂತದಲ್ಲಿ ಫ್ರೆಂಟ್ ಲೈನ್ ವರ್ಕರ್ಸ್ ಗೆ ಬೂಸ್ಟರ್ ಡೋಸ್ ನೀಡಲಾಗುತ್ತದೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES