Wednesday, October 30, 2024

CD ಕೇಸ್​ನಲ್ಲಿ ಡಿ.ಕೆ.ಶಿ​ವಕುಮಾರ್​ ವಿರುದ್ಧ ದೂರು . . !

ಬೆಂಗಳೂರು : ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆಯುತ್ತಿರುವ ಸಿಡಿ ಕೇಸ್ ಅಲ್ಲಿ ಮತ್ತೊಂದು ಬಿಗ್ ಟ್ವಿಸ್ಟ್ ಪಡೆದಿದೆ. ಡಿಕೆಶಿ ವಿರುದ್ಧ EDಗೆ ದೂರು ಸಲ್ಲಿಸಿದ್ದಾರೆ. ಶ್ರೀಧರ್​ಮೂರ್ತಿ ಎಂಬುವರಿಂದ ದೂರು ದಾಖಲಾಗಿದೆ. ಡಿ,ಕೆ ಶಿವಕುಮಾರ್, ಲಕ್ಷ್ಮಿ ಹೆಬ್ಬಾಳ್ಕರ್, ನರೇಶ್​ಗೌಡ ಸೇರಿ ಐವರ ವಿರುದ್ಧ ದೂರು ದಾಖಲಿಸಲಾಗಿದೆ. 

ದೂರಿನಲ್ಲಿ 500 ಕೋಟಿ ರೂ. ಅಕ್ರಮ ವ್ಯವಹಾರ ಆರೋಪ ಮತ್ತು ಹನಿಟ್ರ್ಯಾಪ್​, ಒಳಸಂಚಿಗೆ ಹಣ ಬಳಕೆ ಆರೋಪಗಳನ್ನು ಪಟ್ಟಿ ಮಾಡಲಾಗಿದೆ. ರಮೇಶ್ ​ಜಾರಕಿಹೊಳಿ ದೂರು ಆಧರಿಸಿ ಅಕ್ರಮ ವ್ಯವಹಾರಗಳ ಬಗ್ಗೆ ತನಿಖೆಗೆ ಮನವಿ. ಬೆಂಗಳೂರಿನ ಜಂಟಿ ನಿರ್ದೇಶಕರು, ದೆಹಲಿಯ ED ನಿರ್ದೇಶಕರಿಗೆ ದೂರು ನೀಡಿದ್ದಾರೆ. 

RELATED ARTICLES

Related Articles

TRENDING ARTICLES