Wednesday, October 30, 2024

HDK ಕ್ವಾರಂಟೈನ್ ಕಾರಣ ಕೊಟ್ಟು ಕೋರ್ಟ್ ಗೆ ಗೈರಾಗಿದ್ದಾರೆ

ಬೆಂಗಳೂರು : ಹೆಚ್‌ಡಿಕೆ ವಿರುದ್ಧ ದಾಖಲಾಗಿರುವ, ಹಲಗೇವಡೇರಹಳ್ಳಿ ಡಿನೋಟಿಫಿಕೇಷನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಗೆ ಹಾಜರಾಗಬೇಕಿತ್ತು. ಈ ಹಿಂದೆ ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರು ಆದರೆ ನ್ಯಾಯಲಯವು ಬಿ ರಿಪೋರ್ಟ್ ತಿರಸ್ಕರಿಸಿ ಸಮನ್ಸ್ ಜಾರಿಗೊಳಿಸಿತ್ತು.

 ಕ್ವಾರಂಟೈನ್‌ನಲ್ಲಿರುವ ಕಾರಣ ವಿನಾಯತಿ ನೀಡಲು HDK ಮನವಿ ಮಾಡಿಕೊಂಡಿದ್ದಾರೆ. ಪದೇ ಪದೇ ಗೈರಾಗುತ್ತಿರೋದಕ್ಕೆ ಕೋರ್ಟ್ ಅಸಮಾಧಾನಗೊಂಡಿದೆ, ಆದರೂ ಕೊರೋನಾ ಕ್ವಾರಂಟೈನ್ ಕಾರಣದಿಂದಾಗಿ ಕೋರ್ಟ್ ಅಂಗೀಕರಿಸಿ ಏ.17 ಕ್ಕೆ ಹಾಜರಾಗುವಂತೆ ಮತ್ತೆ ಸಮನ್ಸ್ ಜಾರಿ ಮಾಡಲು ಆದೇಶಿಸಿದೆ

RELATED ARTICLES

Related Articles

TRENDING ARTICLES