Wednesday, January 15, 2025

ಕಿಲ್ಲರ್ ಕೊರೊನಾ ಗೆ ಮತ್ತೊಂದು ಬಲಿ..!

ಚಿಕ್ಕಮಗಳೂರು :ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರೊನಾ ಗೆ 3ನೇ ಬಲಿಯಾಗಿದೆ, 62 ವರ್ಷದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ, ಮೃತ ವ್ಯಕ್ತಿ ಚಿಕ್ಕಮಗಳೂರು ನಗರದ ಶಂಕರಪುರ ರಸ್ತೆಯ ನಿವಾಸಿಯಾಗಿದ್ದು ಮುಂಜಾನೆ 3.30ರ ವೇಳೆಯಲ್ಲಿ ಸಾವನ್ನಪ್ಪಿದ್ದಾರೆ, ಜುಲೈ 2 ರಂದು ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಶುಗರ್ ಉಸಿರಾಟ ತೊಂದರೆ ಖಾಯಿಲೆಯಿಂದ ಬಳಲುತ್ತಿದ್ರುಎಂದು ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ

RELATED ARTICLES

Related Articles

TRENDING ARTICLES