Saturday, February 1, 2025

ನೀಲಿ ಚಿತ್ರದ ಶೂಟಿಂಗ್​ ವೇಳೆ ಬಾಲ್ಕನಿಯಿಂದ ಬಿದ್ದು ಖ್ಯಾತ ನೀಲಿ ತಾರೆ ಸಾ*ವು !

ಬ್ರೆಜಿಲ್​ : ನೀಲಿಚಿತ್ರದ ಚಿತ್ರೀಕರಣದ ವೇಳೆ ಬಾಲ್ಕನಿಯಿಂದ ಬಿದ್ದು ಖ್ಯಾತ ನೀಲಿತಾರೆ ಬೀಟ್ರಿಜ್​ ಪೆರೇರಾ ಅಲ್ವೆಸ್​ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ದೊರೆತಿದ್ದು. ಘಟನೆ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಚಿತ್ರೀಕರಣದ ವೇಳೆ ಪಾಲ್ಗೊಂಡಿದ್ದ ಇಬ್ಬರು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

27 ವರ್ಷದ ಪೋರ್ನ್​ ಸ್ಟಾರ್​ ಅನ್ನಾ ಬೀಟ್ರಿಜ್ ಪೆರೇರಾ ಅಲ್ವೆಸ್ ಬ್ರೆಜಿಲ್​ನ ರಿಯೋ ಡಿ ಜನೈರೊದಲ್ಲಿರುವ ಹೋಟೆಲ್​ವೊಂದರಲ್ಲಿ ಇಬ್ಬರು ಪುರಷರೊಂದಿಗೆ ಸೆಕ್ಸ್​ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ನಟಿ ಬಾಲ್ಕನಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ದೊರೆತಿದೆ.

ಇದನ್ನೂ ಓದಿ :ಚೀಟಿ ಹಾಕಿದ್ದ ಜನರಿಗೆ ಉಂಡೆನಾಮ: 30 ಕೋಟಿ ಹಣದೊಂದಿಗೆ ಪರಾರಿಯಾದ ಶಿವಾನಂದ

ಘಟನೆ ಸಂಬಂಧ ಪೊಲೀಸರು ಚಿತ್ರೀಕರಣದಲ್ಲಿ ತೊಡಗಿದ್ದ ಇಬ್ಬರು ಪುರಷರನ್ನು ವಿಚಾರಿಸಿದ್ದು. ಅವರಿಂದ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಹೋಟೆಲ್​ನ ಸಿಸಿಟಿವಿಗಳನ್ನು ಪರಿಶೀಲಿಸಿದ್ದು. ಇಲ್ಲಿಯವರೆಗೂ ಯಾರೊಬ್ಬರನ್ನು ಬಂಧಿಸಿಲ್ಲ ಎಂದು ತಿಳಿದು ಬಂದಿದೆ.

ಘಟನೆ ಕುರಿತು ಬ್ರೀಟ್ರಿಜ್​ಳಾ ಸ್ನೇಹಿತಾ ಪೆಡ್ರೊ ಹೆನ್ರಿಕ್ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದು. ‘ನೀನಿಲ್ಲದೆ ನನ್ನ ಹೃದಯ ಭಾರವಾಗಿದ್ದು. ಹೃದಯ ರಂಧ್ರ ದೊಡ್ಡದಾಗುತ್ತಿದೆ ಎಂದು ಪೋಸ್ಟ್​ ಮಾಡಿದ್ದಾರೆ.

 

 

RELATED ARTICLES

Related Articles

TRENDING ARTICLES